ಪೊಳಲಿ: ಇಲ್ಲಿನ ರಾಮಕೃಷ್ಣ ತಪೋವನದಲ್ಲಿ ಸಮರಕಲೆ, ಬಿಲ್ವಿದ್ಯೆ, ಜುಡೊ ತರಗತಿಗಳು ಪ್ರಾರಂಭವಾಗಿದೆ.ಸಮರಕಲೆ ಗುರು ರಾಜೇಶ್ ಮಂಜೇಶ್ವರ್ ಹುಡುಗರಿಗೆ ಮತ್ತು ವೆನಿಲ್ಲಾ ಮಣಿಕಂಠ ಅವರು ಹುಡುಗಿಯರಿಗೆ ತರಬೇತಿ ನೀಡಲಿರುವರು. ಆಶ್ರಮದಲ್ಲಿ ಉಚಿತವಾಗಿ ಹೇಳಿ ಕೊಡಲಾಗುವುದು. ಆಸಕ್ತಿ ಇದ್ದವರು ಈ ತರಬೇತಿಯ ಸದುಪಯೋಗ ಪಡೆದುಕೊಳ್ಳಬಹುದಾಗಿದೆ.


