ಬಂಟ್ವಾಳ: ತಾಲ್ಲೂಕಿನ ರಾಯಿ ಸಮೀಪದ ಮುದ್ದಾಜೆ ಎಂಬಲ್ಲಿ ಗುಡ್ಡ ಕುಸಿದು ಗ್ರಾಮೀಣ ಸಂಪರ್ಕ ರಸ್ತೆ ಸ್ಥಗಿತಗೊಂಡಿರುವುದನ್ನು ಸ್ಥಳೀಯ ಗ್ರಾಮ ಪಂಚಾಯಿತಿ ಸದಸ್ಯರಾದ ಹರೀಶ ಆಚಾರ್ಯ, ರಾಘವ ಅಮೀನ್, ಮಾಜಿ ಸದಸ್ಯ ವಸಂತ ಗೌಡ ಮುದ್ದಾಜೆ, ಗ್ರಾಮಕರಣಿಕ ಪರೀಕ್ಷಿತ್ ಮತ್ತಿತರರು ಭೇಟಿ ನೀಡಿ ತೆರವುಗೊಳಿಸಲು ಶ್ರಮ ವಹಿಸಿದರು.
