ಮಂಗಳೂರು: ಒಡಿಯೂರು ಸ0ಸ್ಥಾನದ ಪರಮ ಪೂಜ್ಯ ಶ್ರೀ ಶ್ರೀ ಗುರುದೇವಾನ0ದ ಸ್ವಾಮಿಜಿಯವರ ಮಾರ್ಗದರ್ಶನ -ದಲ್ಲಿ ನಡೆಯುತ್ತಿರುವ ಒಡಿಯೂರು  ಚಾರಿಟೇಬಲ್ ಟ್ರಸ್ಟ್ {ರಿ} ಇದರ ಸಹಯೋಗದಲ್ಲಿ  ರ0ದು ನೀರುಮಾರ್ಗ ಗ್ರಾಮಪ0ಚಾಯತಿಗೆ ಒಳಪಟ್ಟ ಪೆದಮಲೆ  ಪವಿತ್ರರವರ ಮನೆಯಲ್ಲಿ  ಒಡಿಯೂರು ಗ್ರಾಮ ವಿಕಾಸ ಯೋಜನೆಯ ಶ್ರೀ ವಿನಾಯಕ ಮತ್ತು ಶ್ರೀ ಉಮಾಮಹೇಶ್ವರ ವಿಕಾಸವಾಹಿನಿ ಸ0ಘಗಳನ್ನು ಉದ್ಘಾಟಿಸಲಾಯಿತು.IMG-20180625-WA0031

IMG-20180625-WA0030

ಹಿರಿಯರಾದ  ಸರಸ್ವತಿರವರು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು. ನೀರುಮಾರ್ಗ ಗ್ರಾಮ ಪ0ಚಾಯತ್ ಸದಸ್ಯೆ ಹಾಗೂ ಸೇವಾದೀಕ್ಷಿತೆ  ಪವಿತ್ರರವರು ಹಾಜರಿದ್ದರು. ವಲಯ ಸ0ಯೋಜಕರಾದ ರಮಾನ0ದರವರು ಯೋಜನೆಯ ಮತ್ತು ಸ0ಘದ ಬಗ್ಗೆ ಮಾಹಿತಿ ನೀಡಿದರು. ಮತ್ತು ತ0ಡದ ನಿರ್ಣಯ ಪುಸ್ತಕ ಹಸ್ತಾ0ತರಿಸಿದರು.

By suddi9

Leave a Reply

Your email address will not be published. Required fields are marked *