ಪುಂಜಾಲಕಟ್ಟೆ: ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ ವತಿಯಿಂದ ಇತ್ತಿಚೆಗೆ ನಡೆದ ಉಚಿತ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಮದುವೆಯಾದ ಜೋಡಿಗಳಿಗೆ ಸರಕಾರ ಮತ್ತು ಕ್ಲಬ್ ವತಿಯಿಂದ ತಲಾ ರೂ 50,000 ಧನಸಹಾಯ ವಿತರಿಸಲಾಯಿತು. ಬಂಟ್ವಾಳದ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ನೂತನ ಜೋಡಿಗಳಿಗೆ ಧನಸಹಾಯವನ್ನು ವಿತರಿಸಿದರು.0005050

202020ಈ ಸಂದರ್ಭದಲ್ಲಿ ಕ್ಲಬ್‍ನ ಗೌರವಾಧ್ಯಕ್ಷರು, ಸಂಗಬೆಟ್ಟು ಜಿ.ಪಂ ಸದಸ್ಯರಾದ ತುಂಗಪ್ಪ ಬಂಗೇರಾ ,ರಮೇಶ್ ಶೆಟ್ಟಿ ಮಜಲೋಡಿ,ತಾ.ಪಂ ಸದಸ್ಯರಾದ ರಮೇಶ್ ಕುಡ್ಮೇರು,ಗ್ರಾ.ಪಂ ಅದ್ಯಕ್ಷರಾದ ಚಂದ್ರಶೇಖರ್ ಶೆಟ್ಟಿ, ಯಶೋದರ ಶೆಟ್ಟಿ ದಂಬೆ, ವಿಜಯ ರೈ ಆಲದಪದವು, ಪ್ರಕಾಶ್ ಭಟ್ ಉಪಸ್ಥಿತರಿದ್ದರು.ರಾಜೇಶ್ ಪುಳಿಮಜಲು ಸ್ವಾಗತಿಸಿದರು ಶ್ರೀಮತಿ ಅಮೃತ ಕಾರ್ಯಕ್ರಮ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *