05

ಅಡ್ಡೂರು: ಶ್ರಮದಾನ ಮಾಡುವ ಮೂಲಕ ಹೆಲ್ಪ್ ಲೈನ್ ಮಜೊಂಟ್ಟಿ ತಂಡದ ಯುವಕರು ಈದುಲ್ ಫಿತ್ರ್ ಹಬ್ಬವನ್ನು ಶುಕ್ರವಾರ ವಿಶಿಷ್ಟ ರೀತಿಯಲ್ಲಿ ಆಚರಿಸಿದರು.

ಭಾರೀ ಮಳೆಗೆ ಗುರುಪುರ-ಕೈಕಂಬಕ್ಕೆ ಸಂಪರ್ಕಿಸುವ ಇಲ್ಲಿನ ಕಾಂಜಿಲಕೋಡಿ ರಸ್ತೆ ಸಂಪೂರ್ಣ ಮಣ್ಣಿನಿಂದ ಕೆಸರಾಗಿದ್ದು, ವಾಹನ ಸಂಚಾರಕ್ಕೆ ಅಡ್ಡಿಯಾಗಿತ್ತು. ಇದರಿಂದ ಕಾರ್ಯಪ್ರವೃತ್ತರಾದ ಹೆಲ್ಪ್ ಲೈನ್ ತಂಡದ ಯುವಕರು ಶ್ರಮದಾನದ ಮೂಲಕ ರಸ್ತೆಯಲ್ಲಿದ್ದ ಮಣ್ಣನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ನಡೆಯಬಹುದಾದ ಭಾರೀ ಅವಘಡವನ್ನು ತಪ್ಪಿಸಿದಂತಾಗಿದೆ ಎಂದು ಸ್ಥಳೀಯರು ಯುವಕರ ಕಾರ್ಯಕ್ಕೆ ಪ್ರಸಂಶೆ ವ್ಯಕ್ತಪಡಿಸಿದ್ದಾರೆ.

ಈ ಸಂದರ್ಭದಲ್ಲಿ ಹೆಲ್ಪ್ ಲೈನ್ ತಂಡದ ಸದಸ್ಯರು ಇದ್ದರು.

06

07

08

 

By Suddi9

Leave a Reply

Your email address will not be published. Required fields are marked *