mithin_nnr1_newsk_02434

ಕಡಬ: ರಾಷ್ಟ್ರೀಯ ಪ್ರೋ ಕಬಡ್ಡಿ ಟೂರ್ನಿಯ ತಂಡವೊಂದಕ್ಕೆ ದಕ್ಷಿಣ ಕನ್ನಡದ ಕಡಬ ತಾಲೂಕಿನ ಯುವಕನೋರ್ವ ಆಯ್ಕೆಯಾಗಿದ್ದಾನೆ.

ಕಡಬದ ಮಿಥಿನ್ ಕುಮಾರ್ ಎಂಬವರೇ ಬೆಂಗಾಲ್ ಪ್ರೋ ಕಬಡ್ಡಿ ಟೂರ್ನಿಯ ವಾರಿಯರ್ಸ್ ತಂಡಕ್ಕೆ ಆಯ್ಕೆಯಾಗಿರುವವ. ಈತ ಎಸ್ ಡಿಎಂ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ್ದಾನೆ.

ಕಡಬದ ತಾಲೂಕಿನ ಐತ್ತೂರು ಗ್ರಾಮದ ಕಲ್ಲಾಜೆ ನಿವಾಸಿ ಅಣ್ಣಯ್ಯ-ಪ್ರೇಮ ದಂಪತಿಯ ಪುತ್ರ ಮಿಥಿನ್ ಕುಮಾರ್ ಮುಂಬಯಿಯಲ್ಲಿ ನಡೆದ ತರಬೇತಿ ಶಿಬಿರದಲ್ಲಿ ಭಾಗಿಯಾಗಿದ್ದ.

By suddi9

Leave a Reply

Your email address will not be published. Required fields are marked *