ಬಂಟ್ವಾಳ :ಲಯನ್ಸ್ ಕ್ಲಬ್ ಕೊಳ್ನಾಡು ಸಾಲೆತ್ತೂರು ಹಾಗೂ ಅರಣ್ಯ ಇಲಾಖೆ ಬಂಟ್ವಾಳ ಇದರ ಜಂಟಿ ಆಶ್ರಯದಲ್ಲಿ ನಿನ್ನೆ ಸಂಜೆ ನಮ್ಮ ಕ್ಲಬ್ ನ ಮುಂಭಾಗದಲ್ಲಿ “ಹಸಿರೇ ಉಸಿರು “ಎಂಬ ಧ್ಯೇಯ ವಾಕ್ಯದ ಮೂಲಕ ನೂತನ  ಉದ್ಯಾನವನಕ್ಕೆ ಚಾಲನೆ ನೀಡಲಾಯಿತು.WhatsApp Image 2021-08-27 at 11.51.12 AMಕಾರ್ಯಕ್ರಮಕ್ಕೆ ಲಯನ್ಸ್ ಕ್ಲಬ್ ಕೊಳ್ನಾಡು ಸಾಲೆತ್ತೂರು ಅಧ್ಯಕ್ಷರು ಶ್ರೀಯುತ ಬಾಲಕೃಷ್ಣ ಸೇರ್ಕಲ, ಪ್ರಾಂತೀಯ ಅಧ್ಯಕ್ಷರಾದ ಶ್ರೀಯುತ ಮನೋರಂಜನ್ ಕರೆೃ ,ಕ್ಲಬ್ ನ ಚಾರ್ಟೆಡ್ ಮೆಂಬರ್ ಶ್ರೀಯುತ ವಿಠಲ್ ಕುಮಾರ್ ಶೆಟ್ಟಿ ,ಹಾಗೂ ಕ್ಲಬ್ ನ ಹಲವಾರು ಸದಸ್ಯರ ಜೊತೆ ಅರಣ್ಯ ಇಲಾಖೆ ಸಿಬ್ಬಂದಿ ಹಾಜರಿದ್ದರು .ನಮ್ಮ ಕ್ಲಬ್ ನ ಹಿರಿಯರಾದ ಡಾಕ್ಟರ್ ಗೋಪಾಲ್ ಆಚಾರ್ಯ ಇವರ ನೇತೃತ್ವದಲ್ಲಿ ಈ ಕಾರ್ಯಕ್ರಮ ನೆರವೇರಿಸಲಾಯಿತು.WhatsApp Image 2021-08-27 at 11.51.34 AMಮುಂದಿನ ದಿವಸದಲ್ಲಿ ಈ ಉದ್ಯಾನವನ ಸಾರ್ವಜನಿಕ ಉಪಯೋಗಕ್ಕೆ ಹಾಗೂ ಶಾಲಾ ಮಕ್ಕಳಿಗೆ ,ಹಿರಿಯ ವ್ಯಕ್ತಿಗಳಿಗೆ ಉಪಯೋಗಿಸಬಹುದಾಗಿದೆ ತಿಳಿಸಲಾಯಿತು.

By Suddi9

Leave a Reply

Your email address will not be published. Required fields are marked *