ಬಂಟ್ವಾಳ: ಸಾಲಿಗ್ರಾಮ ದ ಡಿವೈನ್ ಪಾರ್ಕ್ ನ ಮಧ್ಯ ವಲಯದ ಸರ್ವ ವಿವೇಕ ಜಾಗ್ರತ ಬಳಗ ಬಂಟ್ವಾಳದ ವತಿಯಿಂದ ನ. 17 ರಂದು ಭಾನುವಾರ ಬಂಟ್ವಾಳದ ಬಂಟರ ಭವನದಲ್ಲಿ ಆಧ್ಯಾತ್ಮಿಕ ಚಿಂತನ ಸಂತಸದ ರಹಸ್ಯ ಎಂಬ ವಿಶಿಷ್ಠ ಚಿಂತನಾ ಸಮಾವೇಶದಲ್ಲಿ ಸಂತಸದ ರಹಸ್ಯ ದ ಬಗ್ಗೆ ಸಾಲಿಗ್ರಾಮ ಡಿವೈನ್ ಪಾರ್ಕ್ ಇದರ ಸಂಸ್ಥಾಪಕರಾದ ಡಾ/ ಚಂದ್ರ ಶೇಖರ ಉಡುಪ ಗುರೂಜಿಯವರು ವಿವರಿಸಿದರು. ‌92e02a63-7715-441c-b8ce-07c52acd2599

ಸಂತಸಕ್ಕೂ ದೇಹಾರೋಗ್ಯಕ್ಕೂ, ಮಾನಸಿಕ ಆರೋಗ್ಯಕ್ಕೂ ಸಂಭಂಧ ವಿದೆ. ಸಂತುಷ್ಠ ಜೀವನವೇ ಆರೋಗ್ಯದ ತಳಹದಿ.ಮನಸ್ಸು ನಿರ್ವಕಾರದಿಂದ ಕೂಡಿ ಆನಂದಾನುಭೂತಿಯನ್ನು ಪಡೆಯಲು ಧ್ಯಾನ, ಯೋಗ,ವಿಶ್ವ ಕಲ್ಯಾಣದ ಹಾರೈಕೆಗೆಯುವ ಅಗತ್ಯ ವಿಶ್ವಕ್ಕೆ ಭಾರತ ನೀಡಿದ ಮಹತ್ವದ ಕೊಡುಗೆಯನ್ನು ನಮ್ಮ ದೇಶದ ಪ್ರಾಧಾನಿಯವರು ವಿಶ್ವಸಂಸ್ಥೆಯಲ್ಲಿ ಘೋಷನೆ ಭಾರತದ ಭವ್ಯತೆಯನ್ನು ಮನುಕುಲದೊಳಿತನ ಮಹತ್ವವನ್ನು ತಿಳಿಸಿದ್ದಾರೆ. ನಮ್ಮ ದೇಶದ ಪ್ರಜೆಗಳಿಗೆ ಸಂತಸವನ್ನು ಅನುಭವಿಸುವ ಮತ್ತು ಹಂಚುವ ವಿಧಾನಗಳನ್ನು ವಿಸ್ಕೃತವಾಗಿ ವಿವರಿಸಿದರು.52b2b8ec-be54-4ae1-860e-03dbac553691

d2fe7f81-a359-4da8-898e-b986ba07d323

e9e049b2-6fe6-4049-b7cb-bcfc201e0084ಸಾಮೂಹಿಕ ಶ್ರೀ ರಾಮ ರಕ್ಷಾಸ್ತೋತ್ರ ಪಠಣ ನಡೆಯಿತು.  ಪೂಜ್ಯ ಡಾಕ್ಟರ್‍ಜೀಯವರನ್ನು ಹಾರ ಹಾಕಿ ಫಲಪುಷ್ಫ ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಶ್ರೀಪತಿ ಸೋಮಯಾಜಿ, ಕೆ.ಜಿ.ಕರಿಸಿದ್ದಪ್ಪ, ಕೆ. ಪ್ರದೀಪ್ ಕುಮಾರ್ ಶೆಟ್ಟಿ, ಪ್ರೇಮ ಪ್ರಭಾಕರ್, ಕೆ. ಪ್ರಕಾಶ್ ಕುಮಾರ್ ಶೆಟ್ಟಿ ಮತ್ತಿತರರು ಇದ್ದರು.

ಸೀತಾರಾಮ ಉಡುಪ ಸ್ವಾಗತಿಸಿ, ಕೆ ಸಂದೇಶ್ ರಾವ್ ಕಾರ್ಯಕ್ರಮ ನಿರ್ವಹಿಸಿದರು. ಸೀತಾರಮ ಶೆಟ್ಟಿ ವಂದಿಸಿದರು.

By Suddi9

Leave a Reply

Your email address will not be published. Required fields are marked *