ಬಂಟ್ವಾಳ : ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ವತಿಯಿಂದ ಕಲ್ಲಡ್ಕ ವಿಜಯಾ ಬ್ಯಾಂಕ್ ಆವರಣದಲ್ಲಿ ಬ್ಯಾಂಕ್ ಆಫ್ ಬರೋಡದೊಂದಿಗೆ ವಿಜಯಾ ಬ್ಯಾಂಕ್ ನ್ನು ವಿಲೀನಗೊಳಿಸುವ ಕೇಂದ್ರ ಸರಕಾರದ ವಿರುದ್ಧ ಕರಾಳ ದಿನಾಚರಣೆ ಹಾಗೂ ಪ್ರತಿಭಟನೆ ಯನ್ನುದ್ದೇಶಿಸಿ ಎಪಿಎಂಸಿ ಅಧ್ಯಕ್ಷ ಪದ್ಮನಾಭ ರೈ ಕೇಂದ್ರ ಸರಕಾರದ ವೈಫಲ್ಯ ಮತ್ತು ಸಂಸದ ನಳಿನ್ ಕುಮಾರ್ ಕಟೀಲ್ ರವರ ನಿಷ್ಕ್ರೀಯ ತೆ ವಿರುದ್ಧ ಮಾತನಾಡಿದರು.

KAR_7585ಈ ಸಂದರ್ಭದಲ್ಲಿ  ದಿನೇಶ್ ಶೆಣೈ, ಎಪಿಎಂಸಿ ಉಪಾಧ್ಯಕ್ಷ ಚಂದ್ರಶೇಖರ ಪೂಜಾರಿ, ಯುವ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ್ ಕುಲಾಲ್, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಬಿ.ಕೆ.ಇದಿನಬ್ಬ, ಪ್ರಮುಖರಾದ ಅಲ್ಬರ್ಟ್ ಮೆನೆಜಸ್, ಚಂದ್ರಶೇಖರ ರೈ ನಾರ್ಸ, ನಿಶಾಂತ್ ರೈ ವೀರಕಂಭ, ಗಣೇಶ್ ಶೆಟ್ಟಿ ಗೋಳ್ತಮಜಲು, ರಮೇಶ್ ನೆಟ್ಲ, ರಾಮಚಂದ್ರ ವೀರಕಂಭ, ಅಬೂಬಕ್ಕರ್ ಮುರಬೈಲು, ಭಟ್ಯಪ್ಪ ಶೆಟ್ಟಿ ನೆಟ್ಲ, ವಸಂತಿ, ಯೂಸುಫ್ ಕರಂದಾಡಿ ಆಯಿಷಾ, ಮಹಮ್ಮದ್ ಅಮ್ಟೂರು, ಪೂರ್ಣೀಮಾ ರಾವ್ ನೆಟ್ಲ ಉಪಸ್ಥಿತರಿದ್ದರು.

By Suddi9

Leave a Reply

Your email address will not be published. Required fields are marked *