ವಿಟ್ಲ: ಸಂತ ರೀಟಾ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳಿಗೆ ಕೃಷಿ ಆಧಾರಿತ ಕೆಲಸ ಕಾರ್ಯಗಳ ಅರಿವು ಮೂಡಿಸುವ ಸಲುವಾಗಿ “ಕಂಡದ ಗೊಬ್ಬು” ಎಂಬ ಕಾರ್ಯಕ್ರಮವನ್ನು ಜು.26ರಂದು ಬಸವನಗುಡಿಯ ಬೇಬಿಯವರ ಹೊಲದಲ್ಲಿ ನಡೆಯಿತು.

kandada gobbu (2)
ಹೊಲದಲ್ಲಿ ಉಳುವುದು, ಕಳೆ ಕೀಳುವುದು, ಸಸಿ ನೆಡುವ ಕಾರ್ಯದ ಪ್ರಾತ್ಯಕ್ಷಿತೆ ನೀಡಲಾಯಿತು. ವಿದ್ಯಾರ್ಥಿಗಳ ಮನೋರಂಜನೆಗಾಗಿ ಕೆಸರಿನಾಟವಾಡಿ ವಾಲಿಬಾಲ್, ಹಗ್ಗಜಗ್ಗಾಟವನ್ನು ಏರ್ಪಡಿಸಲಾಯಿತು.

kandada gobbu (1)
ಈ ಕಾರ್ಯಕ್ರಮದಲ್ಲಿ ಸುಮಾರು 250 ವಿದ್ಯಾರ್ಥಿಗಳು, 10 ಶಿಕ್ಷಕ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

By Suddi9

Leave a Reply

Your email address will not be published. Required fields are marked *