30412666_787116364818671_7353714167451157833_n

ನೆಟ್ಲಮುಡ್ನೂರು: ಇಲ್ಲಿನ 20ಕ್ಕೂ ಹೆಚ್ಚು ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ಮುಖಂಡ ರಾಜೇಶ್ ನಾಯ್ಕ್ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಯಾದರು.

ಬೂತ್ ಸಮಿತಿಯ ಅಧ್ಯಕ್ಷರಾದ ಕುಂಞ್ಞಣ್ಣ ರೈ, ರವೀಂದ್ರ ರೈ,ರೋಹಿಣಿ ರೈ,ಹರೀಶ್ ಪೂಜಾರಿ,ರೇಖಾ ಪೂಜಾರಿ ಮತ್ತಿತರು ಬಿಜೆಪಿಗೆ ಸೇರ್ಪಡೆಗೊಂಡರು.

ಈ ಸಂದರ್ಭದಲ್ಲಿ ಜಿಲ್ಲಾ ವಕ್ತಾರ ಹರಿಕೃಷ್ಣ ಬಂಟ್ವಾಳ, ಕ್ಷೇತ್ರ ಅಧ್ಯಕ್ಷ ಬಿ.ದೇವದಾಸ ಶೆಟ್ಟಿ, ಕ್ಷೇತ್ರ ಕಾರ್ಯದರ್ಶಿ ಗಣೇಶ್ ರೈ, ರಮನಾಥ ರಾಯಿ, ರೈತ ಮೋರ್ಚಾ ಅಧ್ಯಕ್ಷ ತನಿಯಪ್ಪ ಗೌಡ, ಹರೀಶ್ ಅಲಂಗಾಜೆ, ನಾರಾಯಣ ಶೆಟ್ಟಿ, ಸಂತೋಷ ಆಳ್ವ, ಅಶ್ವಥ್ ರೈ, ಚಂದ್ರಶೇಖರ್ ಶೆಟ್ಟಿ, ಗಿರೀಶ ಪೂಜಾರಿ, ಪುನೀತ್ ಪೂಜಾರಿ, ಶಶಿಕಲ ಭಂಡಾರಿ, ಶಕಿಲಾ ಪೂಜಾರಿ, ಜಯಶ್ರೀ, ಶಾಲಿನಿ ಪೂಜಾರಿ,ರಂಜಿತ್, ಸುರೇಶ ಕುಲಾಲ್, ಚೇತನ್ ಉಪಸ್ಥಿತರಿದ್ದರು.

By Suddi9

Leave a Reply

Your email address will not be published. Required fields are marked *