ಬಂಟ್ವಾಳ: ತಾಲ್ಲೂಕಿನ ರಾಯಿ ಸಮೀಪದ ಕಂಬಳದಡ್ಡ-ಪೂಜಾರ್ತೋಡಿ ಎಂಬಲ್ಲಿ ರೂ 10ಲಕ್ಷ ವೆಚ್ಚದಲ್ಲಿ ಪುನರ್ ನವೀಕರಣಗೊಂಡ ನಾಗಬನದಲ್ಲಿ ಶುಕ್ರವಾರ ಮಧ್ಯಾಹ್ನ ನಡೆದ ನಾಗಪ್ರತಿಷ್ಠೆ ಮತ್ತು ರಕ್ತೇಶ್ವರಿ ದೈವ ಪ್ರತಿಷ್ಠೆ ಬಳಿಕ ನಾಗಪಾತ್ರಿ ಹಯಗ್ರೀವ ಪಡ್ಡಿಲ್ಲಾಯರಿಂದ ‘ನಾಗದರ್ಶನ’ ಸೇವೆ ನಡೆಯಿತು.19btl-Nagadarshana

ತಂತ್ರಿ ಬಾಲಕೃಷ್ಣ ಪಾಂಗಣ್ಣಾಯ, ರಾಜಾ ಗೋಪಾಲಾಚಾರ್ಯ, ಶೇಖರ ಶೆಟ್ಟಿ, ನಿತೇಶ್ ಶೆಟ್ಟಿ, ಶ್ರೀಧರ ಪೂಜಾರಿ ಬೆಂಗಳೂರು, ಯಶೋಧರ ಪೂಜಾರಿ, ಜನಾರ್ಧನ ಪೂಜಾರಿ ಬೆಂಗಳೂರು, ಜಗದೀಶ ಸುವರ್ಣ, ರವಿ ಶೆಟ್ಟಿ ಮುಂಬೈ ಮತ್ತಿತರರು ಇದ್ದರು.

By Suddi9

Leave a Reply

Your email address will not be published. Required fields are marked *