ಬಂಟ್ವಾಳ:   ಪಾಣೆಮಂಗಳೂರಿನ     ಶ್ರೀ ಅನಂತನಾಥ ಸ್ವಾಮಿ ಜಿನ ಚೈತ್ಯಾಲಯದಲ್ಲಿ ಚಾತುರ್ಮಾಸ ಕುಳಿತಿರುವ 108 ಮುನಿ ಶ್ರೀ ವೀರ ಸಾಗರ ಮಹಾರಾಜರು ಶನಿವಾರ ಕೇಶಲೋಚನ ನೆರವೇರಿಸಿದರು. ನೆರೆದ  ಶ್ರಾವಿಕರ ಸಮ್ಮುಖದಲ್ಲಿ  ಮುನಿಶ್ರೀಯವರು ಈ ಸಂದರ್ಭ ‌ ತಮ್ಮ ತಲೆ ಕೂದಲು, ಗಡ್ಡ,ಮೀಸೆಯನ್ನು ಸ್ವತ: ತಮ್ಮ ಕೈಯಿಂದಲೇ  ಕೀಳುವ ಮೂಲಕ ಕೇಶ ಮುಂಡನಗೈದರು. ಇದನ್ನು ಕಂಡ ಭಕ್ತರು ಭಾವ ಪರವಶರಾದರು.ಚಾರ್ತುಮಾಸ ಸಮಿತಿ ಪದಾಧಿಕಾರಿಗಳು ಹಾಜರಿದ್ದರು.IMG_20170819_083722

IMG_20170819_084739

IMG_20170819_092256

IMG-20170819-WA0073

By Suddi9

Leave a Reply

Your email address will not be published. Required fields are marked *