ಮಂಗಳೂರು: ಎರಡು ದಿನಗಳ ಹಿಂದೆ ಎಸ್ಡಿಪಿಐ ಮುಖಂಡ ಕಲಾಯಿ ಅಶ್ರಫನ್ನು ದುಷ್ಕರ್ಮಿಗಳು ಕೊಲೆಗೈದಿದ್ದರು. ಅಶ್ರಫ್ನ ಶವ ಯಾತ್ರೆಯಲ್ಲಿ ಹಲವಾರು ಮತಾಂದ ವ್ಯಕ್ತಿಗಳು ಪರಿಸ್ಥಿತಿಯ ಲಾಭ ಪಡೆಯಲು ಹೊಂಚು ಹಾಕುತ್ತಿದ್ದರು ಕಣ್ಣೂರು ಸಮೀಪ ಅಶ್ರಫನ ಶವ ಯಾತ್ರೆ ಬರುವ ಸಂದರ್ಭದಲ್ಲಿ ನಮೀತ್ ರಾಜ್ ಪೂಜಾರಿ ಅದೇ ರಸ್ತೆಯಲ್ಲಿ ಬೈಕ್‌ನಲ್ಲಿ ಹಾದುಹೋಗುತ್ತಿದ್ದ ಸಂದರ್ಭ ಮಾರಣಾಂತಿಕ ಹಲ್ಲೆ ನಡೆಸಿದ ದುಷ್ಕರ್ಮಿಗಳು.
ಅವರ ಬೈಕ್‌ನಲ್ಲಿ ಇದ್ದ ಹನುಮಂತನ ಸ್ಟಿಕರ್ ಕಂಡು ನೇರವಾಗಿ ಅವರತ್ತ ಮುನ್ನುಗ್ಗಿದ ಮತಾಂದರ ಗುಂಪು ಬೈಕ್‌ನಲ್ಲಿ ಇದ್ದ ಹನುಮಂತನ ಸ್ಟಿಕರ್ ಗೆ ಕಾಲಿನಿಂದ ಒದ್ದು ಆತನನ್ನು ಬೀಳಿಸಿ ಬೆನ್ನತ್ತಿದಾಗ ನಮೀತ್ ರಾಜ್ ಓಡುತ್ತಾ ಹಲ್ಲೆಕೋರರಿಂದ ತಪ್ಪಿಸಿಕೊಳ್ಳಲು ಯತ್ನಿಸುತಾರೆ.
ಅದೇ ಸಮಯದಲ್ಲಿ ಕಿಡಿಗೇಡಿಗಳು ಎಸೆದ ಕಲ್ಲು ಇವರ ತಲೆಗೆ ಬಿದ್ದಿತ್ತು. ಪವಾಡಸ್ಪರ್ಶರಾಗಿ ಅಪಾಯದಿಂದ ಪಾರಾಗಿ ತೀವ್ರ ರಕ್ತ ಸ್ರಾವದಿಂದ ನರಳುತ್ತಿದ್ದ ಅವರನ್ನು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.
