ಉಡುಪಿ: ” ಸಾಸ್ತನ” ಯುವ ವೇದಿಕೆ(ರಿ.)ಪಾಂಡೇಶ್ವರ-ಮೂಡಹಡು* ಇವರ ನೇತ್ರತ್ವದಲ್ಲಿ ಇಂದು ಎಂ. ಸಿ ಚಂದ್ರಶೇಖರ್ ರವರ ಸಹಕಾರದಲ್ಲಿ ಪಾಂಡೇಶ್ವರ ಮೂಡಹಡು ಮತ್ತು ಯಡಬೆಟ್ಟು ವ್ಯಾಪ್ತಿಯ ಬಿಲ್ಲವ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕ ವಿತರಣೆ ನಡೆಯಿತು ಹಾಗೆ ಎಸ್ ಎಸ್ ಎಲ್ ಸಿ ಯಲ್ಲಿ ಶೇಖಡ 90ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.ಹಾಗೂ 98.24%.ಅಂಕ ಪಡೆದ ಸುಶ್ಮಾ ಡಿ ಪೂಜಾರಿಯವರನ್ನು ಸನ್ಮಾನಿಸಲಾಯಿತು ಒಟ್ಟು 155 ವಿದ್ಯಾರ್ಥಿಗಳಿ ಗೆ ಪುಸ್ತಕ ವಿತರಿಸಲಾಯಿತು. ಊರ ಗಣ್ಯರು ಹಾಗೂ ಸಂಘದ ಪದಾದಿಕಾರಿಗಳು ಉಪಸ್ತಿತರಿದ್ದರು .

