ಬಂಟ್ವಾಳ: ಎಫ್.ಸಿ.ಸಿ.ಎ ಶೈನ್ ಗೈಸ್ ಕುಕ್ಕಾಜೆ ಇದರ ವಾರ್ಷಿಕ ಮಹಾಸಭೆಯು ಇತ್ತೀಚೆಗೆ ಶೈನ್ ಗೈಸ್ ಕುಕ್ಕಾಜೆ ಕಛೇರಿಯಲ್ಲಿ ಮಾಜಿ ಅಧ್ಯಕ್ಷ ಇಬ್ರಾಹಿಂ ಎ.ಕೆ. ಅಧ್ಯಕ್ಷತೆಯಲ್ಲಿ ನಡೆಯಿತು. ನಂತರ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು. ಗೌರವಾಧ್ಯಕ್ಷರಾಗಿ ನಝೀರ್ ಕುಕ್ಕಾಜೆ, ಅಧ್ಯಕ್ಷರಾಗಿ ಗಫಾರ್ ಸಾಗರ್, ಉಪಾಧ್ಯಕ್ಷರಾಗಿ ಶರೀಫ್ ಪಿ., ಪ್ರಧಾನ ಕಾರ್ಯದರ್ಶಿಯಾಗಿ ನಿಝಾಮ್ ಕುಕ್ಕಾಜೆ, ಜತೆ ಕಾರ್ಯದರ್ಶಿಯಾಗಿ ಶಮೀಲ್ ಕುಕ್ಕಾಜೆ, ಕೋಶಾಧಿಕಾರಿಯಾಗಿ ಬಾತಿಷಾ ಕುಕ್ಕಾಜೆ, ವ್ಯವಸ್ಥಾಪಕರಾಗಿ ಇಬ್ರಾಹಿಂ ಎ.ಕೆ. ಅವರನ್ನು ಆಯ್ಕೆ ಮಾಡಲಾಯಿತು.

sagar-1

By Suddi9

Leave a Reply

Your email address will not be published. Required fields are marked *