ಮೂಡುಬಿದಿರೆ: ಕೇಂದ್ರ ಸರಕಾರದ ಸಂಸ್ಕೃತಿ ಇಲಾಖೆ ನೀಡುತ್ತಿರುವ ಸಾಂಸ್ಕೃತಿಕ ಪ್ರತಿಭಾನ್ವೇಷಣ ಯೋಜನೆ (ಸಿಟಿಎಸ್‍ಎಸ್)ಯ 2016-17ನೇ ಸಾಲಿನ ಸಿಸಿಆರ್‍ಟಿ ವಿದ್ಯಾರ್ಥಿ ವೇತನಕ್ಕೆ ಮೂಡಬಿದಿರೆಯ ಆಳ್ವಾಸ್ ಆಂಗ್ಲ ಮಾಧ್ಯಮ ಶಾಲೆಯ 4ನೇ ತರಗತಿ ವಿದ್ಯಾರ್ಥಿ ಅಮೋಘ್ ಹೆಗ್ಡೆ ಅವರು ಸೃಜನಶೀಲ ಬರೆವಣಿಗೆ (ಕ್ರಿಯೇಟಿವ್ ರೈಟಿಂಗ್)ವಿಭಾಗದಲ್ಲಿ ಆಯ್ಕೆಯಾಗಿದ್ದಾರೆ.

mbd_nov5_8

ಕಳೆದ ವರ್ಷ ಅಮೋಘ್ ಸ್ವರಚಿತ ಕಥೆ, ಕವನ, ಅವುಗಳಿಗೊಪ್ಪುವ ಚಿತ್ರಗಳನ್ನೊಳಗೊಂಡ ` ಮುತ್ತು ಚಿಪ್ಪು’ ಎಂಬ ಕೃತಿಯನ್ನು ಹೊರತಂದಿದ್ದರು. ಅಮೋಘ್ ಡಾ| ಪ್ರಸನ್ನ ಹೆಗ್ಡೆ ಮತ್ತು ಶೈಲಾ ದಂಪತಿಯ ಪುತ್ರ.

By Suddi9

Leave a Reply

Your email address will not be published. Required fields are marked *