ಜಯ ಕರ್ನಾಟಕ ವಿಟ್ಲ ಯುವ ಘಟಕದ ವತಿಯಿಂದ ಸ್ವಾತಂತ್ರೋತ್ಸವವನ್ನು ವಿಟ್ಲ ಸರಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ಹಂಪಲು ಮತ್ತು ಸಿಹಿ ತಿಂಡಿ ಹಂಚುವ ಮೂಲಕ ಆಚರಿರಲಾಯಿತು. ವಿಟ್ಲ ಆಸ್ಪತ್ರೆಯಲ್ಲಿ ನಡೆದ ಧ್ವಾಜಾರೋಹಣ ಕಾರ್ಯಕ್ರಮದಲ್ಲಿ ಜಯಕರ್ನಾಟಕ ಸದಸ್ಯರು ಪಾಲ್ಗೊಂಡು ರೋಗಿಗಳ ಯೋಗ ಕ್ಷೇಮ ವಿಚಾರಿಸಿದರು. ಈ ಸಂದರ್ಭದಲ್ಲಿ ವೈದ್ಯಾಧಿಕಾರಿ ಡಾ| ಪ್ರಶಾಂತ್, ಜಯಕರ್ನಾಟಕ ವಿಟ್ಲ ಯುವ ಘಟಕದ ಅಧ್ಯಕ್ಷ ರೂಪಿತ್ ರೈ, ಉಪಾಧ್ಯಕ್ಷ ಪ್ರಶಾಂತ್ ಶೆಟ್ಟಿ, ಸಂಘಟನಾ ಕಾರ್ಯದರ್ಶಿ ವಿಘ್ನೇಶ್, ಅಶೋಕ್ ಶೆಟ್ಟಿ,, ಶ್ರೀರಾಮ್ ಫ್ರೆಂಡ್ಸ್‍ನ ಅಧ್ಯಕ್ಷ ರವಿಕುಮಾರ್ ಕಟ್ಟೆ, ವಿಟ್ಲ ವ್ಯವಸಾಯ ಸಹಕಾರಿ ಸಂಘದ ಉಪಾಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರು. ಬಂಟ್ವಾಳ ತಾಲೂಕು ಜಯಕರ್ನಾಟಕ ಉಪಾಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಬೆಂಜಂತಿಮಾರ್, ರಾಮ್‍ದಾಸ್ ಶೆಟ್ಟಿ, ಜೀವನ್ ಪ್ರಕಾಶ್ ಶೆಟ್ಟಿ, ಪ್ರಭಾಕರ್, ಸುಮಿತ್, ಲ| ಮನೋಜ್ ಕುಮಾರ್ ರೈ ಉಪಸ್ಥಿತರಿದ್ದರು.

a

By Suddi9

Leave a Reply

Your email address will not be published. Required fields are marked *