ಬಂಟ್ವಾಳ : ವಿವಿಧ ಬೇಡಿಕೆಗಳನ್ನು ಮುಂದಿಟ್ಟು ರಾಜ್ಯಾಂದ್ಯಂತ ಛಾಯಾಚಿತ್ರಗ್ರಾಹಕರು ಸ್ಟುಡಿಯೋ ಬಂದ್ ನಡೆಸಿ ಬೇಡಿಕೆಗಳ ಪಟ್ಟಿಯನ್ನುಜಿಲ್ಲಾಧಿಕಾ ರಿ ಎ.ಬಿ.ಇಬ್ರಾಹಿಂ ರವರಿಗೆ ಅವರ ಕಛೇರಿಯಲ್ಲಿ ಮನವಿ ಅರ್ಪಿಸಿದರು. ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಶಿಯೇಶನ್ ದ.ಕ , ಉಡುಪಿ ಜಿಲ್ಲಾಧ್ಯಕ್ಷ ಜಗನ್ನಾಥ್ ಶೆಟ್ಟಿ ಹಾಗೂ ಎಲ್ಲಾ ವಲಯದ ಅಧ್ಯಕ್ಷರು ಪದಾಧಿಕಾರಿಗಳು ಉಪಸ್ಥಿತರಿದ್ದರು.
