ಬಂಟ್ವಾಳ: ಪುರಸಭೆ ವತಿಯಿಂದ ಇಲ್ಲಿನ ಬಿ.ಸಿ.ರೋಡ್ ಸಮೀಪದ ಸಂಚಯಗಿರಿ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರ ಬಳಿ ಗುರುವಾರ ಬೆಳಿಗ್ಗೆ ‘ನಿರ್ಮಲ ಬಂಟ್ವಾಳ ಮತ್ತು ಸ್ವಚ್ಛ ಭಾರತ’ 21ನೇ ಅಭಿಯಾನ ಕಾರ್ಯಕ್ರಮ ನಡೆಯಿತು.

24btl-PURASABHE (1)ಪುರಸಭೆ ಸದಸ್ಯ ಸದಾಶಿವ ಬಂಗೇರ, ಜಗದೀಶ ಕುಂದರ್, ಮುಖ್ಯಾಧಿಕಾರಿ ಎಂ.ಎಚ್.ಸುಧಾಕರ ಭಟ್, ಉಪನ್ಯಾಸಕ ಪ್ರೊ.ಕೆ.ತುಕಾರಾಮ ಪೂಜಾರಿ ಮತ್ತಿತರರು ಪಾಲ್ಗೊಂಡಿದ್ದರು.

By Suddi9

Leave a Reply

Your email address will not be published. Required fields are marked *