ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ನಾಟಿಬೀದಿ ಶ್ರೀ ಕೊದಂಡರಾಮಚಂದ್ರ ಹನುಮಂತ ಗರುಡ ಆರ್ಯಕಾತ್ಯಾಯಿನಿ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ ಪ್ರಯುಕ್ತ ಭಾನುವಾರ ನಡೆದ ಧಾರ್ಮಿಕ ಸಭೆಯಲ್ಲಿ ಕ್ಷೇತ್ರದ ಅಷ್ಟಮಂಗಳ ಪ್ರಶ್ನೆ ನೆರವೇರಿಸಿದ ಕೇರಳದ ಉಂಞ ಕೃಷ್ಣನ್, ಮೋಹನ್, ಮತ್ತು ಆನಂದ ಗಟ್ಟಿ ಮೇಸ್ತ್ರಿ ಇವರನ್ನು ಮಾಣಿಲ ಮೋಹನದಾಸ ಸ್ವಾಮೀಜಿ ಸಮ್ಮಾನಿಸಿದರು.

