ಬಂಟ್ವಾಳ: ವಿಟ್ಲ ಶ್ರೀಮತಿ ಭಾರತಿ ಜನಾರ್ದನ ಪೈ ಸೇವಾ ಟ್ರಸ್ಟ್ , ಜೆಡ್ಡು ಆಯುರ್ವೇದ ಸೇವಾ ಟ್ರಸ್ಟ್ ಮತ್ತು ಸಮುದಾಯ ಆಸ್ಪತ್ರೆ ವಿಟ್ಲ ಇದರ ಸಹಯೋಗದೊಂದಿಗೆ ಸಮುದಾಯ ಆಸ್ಪತ್ರೆಯ ಆವರಣದಲ್ಲಿ 43 ಜಾತಿಯ ಒಟ್ಟು 52 ಗಿಡಗಳನ್ನು ನೆಡಲಾಯಿತು.
4 (1)

4 (2)
ಈ ಕಾರ್ಯಕ್ರಮದಲ್ಲಿ ವಿಟ್ಲ ಸಸ್ಯ ಶ್ಯಾಮಲದ ದಿನೇಶ್ ನಾಯಕ್, ರಾಧಾಕೃಷ್ಣ ಪೈ, ಅರಣ್ಯ ಅಧಿಕಾರಿ ಲೋಕೇಶ್, ನಾರಾಯಣ ಭಟ್, ಡಾ| ಪ್ರಶಾಂತ್, ಜೆಡ್ಡು ಗಣಪತಿ ಭಟ್ ಮತ್ತಿತರರು ಉಪಸ್ಥಿತರಿದ್ದರು.

By Suddi9

Leave a Reply

Your email address will not be published. Required fields are marked *