ಬಂಟ್ವಾಳ : ಶ್ರೀ ಮಹಾಕಾಳಿ ನಾಲ್ಕೈತ್ತಾಯ ದೈವಸ್ಥಾನ ಸಜಿಪಮುನ್ನೂರು ನಲ್ಲಿ ಬ್ರಹ್ಮಶ್ರೀ ನೀಲೇಶ್ವರ ಕೆ.ಯು.ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ಸಾನಿಧ್ಯ ಜೀವಕಲಶಾಭಿಷೇಕವು ಶ್ರದ್ಧಾ ಭಕ್ತಿಯಿಂದ ವಿದ್ಯುಕ್ತವಾಗಿ ಜರಗಿತು.

KAR_3143 KAR_3147 KAR_3154

 

ಕಾರ್ಯಕ್ರಮದಲ್ಲಿ ಶ್ರೀ ದೈವಸ್ಥಾನದ ಧರ್ಮದರ್ಶಿ  ಎಂ.ಸುಬ್ರಹ್ಮಣ್ಯ ಭಟ್ , ಪ್ರಮುಖರಾದ ಎ.ಸಿ.ಭಂಡಾರಿ ,ಕೋಟಿ ಮಾರ್ತ ಯಾನೆ ಮಂಜುನಾಥ ರೈ , ಪಿ.ಪ್ರಸಾದ್ ಶೆಟ್ಟಿ , ವಿನೋದ್ ನಾಯಕ್ , ಸತೀಶ್ ಗಟ್ಟಿ , ಎಸ್.ಎಂ.ಗೋಪಾಲಕೃಷ್ಣ ಆಚಾರ್ಯ ,ಲಕ್ಷ್ಮಣ , ಬಾಲಕೃಷ್ಣ ಮಡಿವಾಳ, ಸೀತಾರಾಮ ಸಪಲ್ಯ ಉಪಸ್ಥಿತರಿದ್ದರು .

By Suddi9

Leave a Reply

Your email address will not be published. Required fields are marked *