ಸುದ್ದಿ9 ಬಂಟ್ವಾಳ:ಮಾಣಿಲ ಶ್ರೀ ಕ್ಷೇತ್ರದಲ್ಲಿ ಶ್ರೀ ಮಹಾಲಕ್ಷ್ಮೀ ದೇವರ ಬ್ರಹ್ಮಕುಂಭಾಭಿಷೇಕ ಶ್ರೀ ವಿಠೋಭ ರುಕ್ಮಯಿ ಧ್ಯಾನ ಮಂದಿರ, ಅಕ್ಷಯಧಾಮ ಸಭಾಂಗಣ-ಅಕ್ಷಯ ಪಾಕಶಾಲೆ ಲೋಕಾರ್ಪಣೆ ಶ್ರೀ ಅಣ್ಣಪ್ಪ ಪಂಜುರ್ಲಿ, ಕಲ್ಲುರ್ಟಿ ದೈವಗಳ ಪ್ರತಿಷ್ಟೆಯು ದಿನಾಂಕ.23-02-2015 ನೇ ಸೋಮವಾರದಿಂದ 28-05-2015 ನೇ ಶನಿವಾರದ ತನಕ ಜರಗಲಿದ್ದು ಆ ಪ್ರಯುಕ್ತ 08-02-2015 ನೇ ರವಿವಾರ 3.30 ಕ್ಕೆ ಶ್ರೀ ರಕ್ತೇಶ್ವರಿ ದೇವಸ್ಥಾನದಲ್ಲಿ ಪರಮಪೂಜ್ಯ ಶ್ರೀ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ಹಸಿರುವಾಣಿ ಹೊರಕಾಣಿಕೆ ಸಮರ್ಪಿಸುವ ಬಗ್ಗೆ ಸಮಾಲೋಚನೆ ಸಭೆ ಜರುಗಲಿದೆ.

By Suddi9

Leave a Reply

Your email address will not be published. Required fields are marked *