ಬಿರುಗಾಳಿ ಮಳೆಗೆ ಮುರುದು ಬಿದ್ದ ಅಡಿಕೆ ಮರಗಳು
ವಿಟ್ಲ ಕಸ್ಬಾ ಗ್ರಾಮದ ನೆಕ್ಕರೆಕಾಡು ನಿವಾಸಿ ಚಂದ್ರಹಾಸ ರವರ ತೋಟದಲ್ಲಿ ಸುಮಾರು ನೋರಕ್ಕೂ ಹೆಚ್ಚು ಅಡಿಕೆ ಮರಗಳು ಬಿರುಗಾಳಿ ಮಳೆಗೆ ಮುರುದು ಬಿದ್ದು ಅಪಾರ ನಷ್ಟವಾಗಿದೆ.
SUDDI9 MEDIA NETWORK
ವಿಟ್ಲ ಕಸ್ಬಾ ಗ್ರಾಮದ ನೆಕ್ಕರೆಕಾಡು ನಿವಾಸಿ ಚಂದ್ರಹಾಸ ರವರ ತೋಟದಲ್ಲಿ ಸುಮಾರು ನೋರಕ್ಕೂ ಹೆಚ್ಚು ಅಡಿಕೆ ಮರಗಳು ಬಿರುಗಾಳಿ ಮಳೆಗೆ ಮುರುದು ಬಿದ್ದು ಅಪಾರ ನಷ್ಟವಾಗಿದೆ.
ಕೋಲಾರ : ಮಹಿಳಾ ಮತ್ತು ಮಕ್ಕಳ ಇಲಾಖೆಗೆ ಧಕ್ಷ ಮತ್ತು ಇಲಾಖೆಯಲ್ಲಿ ಉತ್ತಮ ಅಧಿಕಾರಿ ಎಂಬ ಸರ್ಕಾರದಿಂದ ಪ್ರಶಸ್ತಿ ಪಡೆದಿರುವ ಎಂ.ಜಿ.ಪಾಲಿರವರು ಕೋಲಾರದ ಜಿಲ್ಲಾ ಉಪ ನಿರ್ದೇಶಕರಾಗಿ…
ಬಂಟ್ವಾಳ:ಪ್ರಸಕ್ತ ಹಿಂದುಳಿದ ವರ್ಗ ಸಮಾಜದಲ್ಲಿ ಗುರುತಿಸಿಕೊಂಡಿರುವ ಗಾಣಿಗರು ಸಂಘಟಿತರಾಗಿ ಶೈಕ್ಷಣಿಕ ಮತ್ತು ಸಾಮಾಜಿಕ ಸಾಧನೆ ಜೊತೆಗೆ ರಾಜಕೀಯವಾಗಿಯೂ ಬೆಳೆಯಬೇಕು. ಆ ಮೂಲಕ ದೇಶಸೇವೆಯಲ್ಲಿ ಕೂಡಾ ತೊಡಗಿಸಿಕೊಳ್ಳಬೇಕು. ಇಲ್ಲಿನ…
ಉಡುಪಿ : ವೈದ್ಯರ ದಿನಾಚರಣೆ ಅಂಗವಾಗಿ ಸ್ವಚ್ಚ ಭಾರತ್ ಫೈoಡ್ಸ್ ಕ್ಲೀನ್ ಉಡುಪಿ ಪ್ರಾಜೆಕ್ಟ ವತಿಯಿಂದ ಖ್ಯಾತ ವೈದ್ಯರಾದ ಡಾ. ಆರ್.ಎನ್ ಭಟ್ ರವರನ್ನು ಗೌರವಿಸಲಾಯಿತು
ಭಾರತ್ ಸ್ಕೌಟ್ ಹಾಗೂ ಗೈಡ್ಸ್ ಕರ್ನಾಟಕ ಘಟಕವು ಬೆಂಗಳೂರಿನ ರಾಜಭವನದ ಗಾಜಿನ ಮನೆಯಲ್ಲಿ ಆಯೋಜಿಸಿದ್ದ ಕಬ್ಸ್ ಮತ್ತು ಬುಲ್ ಬುಲ್ಸ್ ಗಳಿಗೆ ಚತುರ್ಥ ಚರಣ್, ಹೀರಖ್ ಪಂಖ್…
ಶ್ರೀನಿವಾಸಪುರ: ಆರ್ ಟಿ ಐ ಅರ್ಜಿಗೆ ಸಕಾಲದಲ್ಲಿ ಮಾಹಿತಿ ನೀಡದ ತಾಲೂಕಿನ ಗೌನಿಪಲ್ಲಿ ಗ್ರಾಮಪಂಚಾಯಿತಿ ನಿರ್ಗಮಿತ ಪಂಚಾಯತಿ ಅಭಿವೃದ್ಧಿ ಅಧಿಕಾರಿ ವೆಂಕಟರಾಮರೆಡ್ಡಿ ರಿಗೆ ರಾಜ್ಯ ಮಾಹಿತಿ ಹಕ್ಕು…
ಗುರುಪುರ ಗೋಳಿದಡಿಗುತ್ತುವಿನ ವರ್ಧಮಾನ ದುರ್ಗಾಪ್ರಸಾದ್ ಶೆಟ್ಟಿಯವರ ಮನೆಯಲ್ಲಿ ಗುತ್ತು, ಬೀಡು, ಬಾವ, ಬಾರಿಕೆ, ಪರಡಿ ಮತ್ತು ಮಾಗಂದಡಿಗಳ ಸಂಗಮದ `ಪ್ರಾಚೀನ ಭಾರತದ ಧರ್ಮಾಡಳಿತ ಪುನರುತ್ಥಾನ ಕೂಟ’ದ ಕೈಪಿಡಿ…
ಫರಂಗಿಪೇಟೆ : ಬಂಟ್ವಾಳ ತಾಲೂಕಿನ ಪುದು ಗ್ರಾಮದ ನಾಣ್ಯ ಶ್ರೀ ನಾಗ ರಕ್ತೇಶ್ವರಿ ಕ್ಷೇತ್ರ ಸುಮಾರು 1000 ವರ್ಷಗಳ ಇತಿಹಾಸ ವಿರುವ ಅಪೂರ್ವ ವಾದ ಕ್ಷೇತ್ರ .…
ಮಕ್ಕಳಿಗೆ ಸಂಪತ್ತು ಮಾಡಿಡುವುದಕ್ಕಿಂತ ಮಕ್ಕಳನ್ನೆ ಸಂಪತ್ತು ಮಾಡುವು ಶ್ರೇಷ್ಠ -ಜಿನ್ನಪ್ಪ ನಾಯಕ್ ಕೈಕಂಬ:ಮಾರಾಟಿ ಸಮಾಜ ಸೇವಾ ಸಂಘ(ರಿ) ಗಂಜಿಮಠ ವತಿಯಿಂದ ಗಂಜಿಮಠ ವ್ಯಾಪ್ತಿಯ 10 ಗ್ರಾಮಗಳ ಮರಾಟಿ…
ಪ್ರಗತಿಪರ ಕೃಷಿಕ, ಮಾಜೀ ಮೇಯರ್ ದೇವಣ್ಣ ಶೆಟ್ಟಿ ಕುಳಾಯಿ (94 ) ಅಲ್ಪ ಕಾಲದ ಅಸೌಖ್ಯದಿಂದ ಇಂದು ಸಂಜೆ ಸ್ವಗೃಹದಲ್ಲಿ ನಿಧನ ಹೊಂದಿದರು.ಮೃತರು ಮೂವರು ಗಂಡು, ಓರ್ವ…
ಬಂಟ್ವಾಳ: ಪ್ರಕೃತಿ ಬೆಳಕು ಬಂಟ್ವಾಳ ತಾಲೂಕು ಘಟಕದ ವತಿಯಿಂದ ಬಂಟ್ವಾಳ ಪುರಸಭಾ ವ್ಯಾಪ್ತಿಯಲ್ಲಿ ಗಿಡನೆಡುವ ಹಾಗೂ “ವನಮಹೋತ್ಸವ ಹಬ್ಬ” ಕಾರ್ಯಕ್ರಮವನ್ನು ಜು.೧೩ರಂದು ಬೆಳಿಗ್ಗೆ ೯.೩೦ಕ್ಕೆ ಬಿ.ಸಿ.ರೋಡಿನ ಸ್ಪರ್ಶಾ…
ಬಂಟ್ವಾಳ: ತಾಲೂಕಿ ಸರಪಾಡಿ ಮತ್ತು ಮಣಿನಾಲ್ಕೂರು ಗ್ರಾಮದ ಫಲಾನುಭವಿಗಳಿಗೆ ಪ್ರಧಾನ ಮಂತ್ರಿಯ ಉಜ್ವಲ ಗ್ಯಾಸ್ ಸಂಪರ್ಕ ವಿತರಿಸಲಾಯಿತು. ಈ ಸಂಧರ್ಭದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯ ರವೀಂದ್ರ ಕಂಬಳಿ,…
ಬಂಟ್ವಾಳ : ಅಧಿವಕ್ತಾ ಪರಿಷತ್ , ವಕೀಲರ ಸಂಘ, ಕಾನೂನು ಸೇವೆಗಳ ಸಮಿತಿ , ಪ್ರಾದೇಶಿಕ ಅರಣ್ಯ ಇಲಾಖೆ ಇದರ ಜಂಟಿ ಆಶ್ರಯದಲ್ಲಿ ವನಮಹೋತ್ಸವ ಮತ್ತು ಸಸಿ…
ಬಂಟ್ವಾಳ : ಸಿದ್ಧಕಟ್ಟೆ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಆಂತರಿಕ ಗುಣಮಟ್ಟ ಭರವಸೆ ಕೋಶ, ವಾಣಿಜ್ಯಶಾಸ್ತ್ರ ವಿಭಾಗ, ಅರ್ಥಶಾಸ್ತ್ರ ಯೋಜನಾ ವೇದಿಕೆ ಹಾಗೂ ಲರ್ನರ‍್ಸ್ ಫೋರಂ ಇವುಗಳ…