Author: Suddi9

ಆಮ್ ಆದ್ಮಿ ಯೋಜನೆಯಿಂದ ಪರಿಹಾರ ವಿತರಣೆ

ಬಂಟ್ವಾಳ: ಅಟಲ್ ಬಿಹಾರಿ ವಾಜಪೇಯಿಯವರು ಪ್ರಧಾನಿಯಾಗಿದ್ದಾಗ ಆರಂಭಿಸಿದಂತಹ ಆಮ್ ಆದ್ಮಿ ವಿಮಾ ಯೋಜನೆಯನ್ನು ಅಂದಿನಿಂದ ಇಂದಿನವರೆಗೆ ನಿರಂತರವಾಗಿ ಜನ ಸಾಮಾನ್ಯರಿಗೆ ತಲುಪಿಸುವಂತಹ ಮಹತ್ತರ ಕಾರ್ಯವನ್ನು ಸೇವಾಂಜಲಿಯು ಮಾಡಿಕೊಂಡು…

ನಿರಾಶ್ರಿತರಿಗೆ  ಸಂತ್ರಸ್ತರಿಗೆ ದಾರಿ ನೀಡುವ ಕೆಲಸ   ನಮ್ಮಿಂದಾಗಬೇಕು.ಮಹಿಳಾ ಜಾಗೃತ ಸಂಘ, ರೇಂಜರ್ಸ್ ಘಟಕ , ಕಲ್ಪ ಟ್ರಸ್ಟ್ ನ ಸಮಾಜಮುಖಿ  ಚಿಂತನೆ   ಮೆಚ್ಚುವಂತಹದ್ದು  : *ಶಾಸಕ  ಮೊಹಿದಿನ್ ಬಾವಾ*

ಮಂಗಳೂರು:*ಸರಕಾರಿ ಪ್ರಥಮ ದರ್ಜೆ ಕಾಲೇಜು ಕಾವೂರು* , *ಮಹಿಳಾ* *ಜಾಗೃತ* *ಸಂಘ* , *ರೇಂಜರ್ಸ್ ಘಟಕ ಹಾಗೂ ಕಲ್ಪ ಟ್ರಸ್ಟ್* ನ ಸಹಯೋಗದೊ0ದಿಗೆ ಇಲ್ಲಿನ ಸುರತ್ಕಲ್ ನ…

ನೆಲ್ಲಿಗುಡ್ಡೆ ಅಬ್ದುಲ್ ಹಮೀದ್ ರವರ ದನದ ಕೊಟ್ಟಿಗೆ ಕುಸಿದು ಬಿದ್ದು ಎರಡು ದನ ಸಾವು.

ವಿಟ್ಲ: ಕಸ್ಬಾ ಗ್ರಾಮದ ನೆಲ್ಲಿಗುಡ್ಡೆ ಅಬ್ದುಲ್ ಹಮೀದ್ ರವರ ದನದ ಕೊಟ್ಟಿಗೆಯು 7 ರಂದು ರಾತ್ರಿ ಸುರಿದ ಮಳೆಗೆ ಕುಸಿದು ಬಿದ್ದು ಎರಡು ದನಗಳು ಮೃತ ಪಟ್ಟಿವೆ.…

ಬಿ.ಸಿ.ರೋಡ್: ಆರ್‍ಎಸ್‍ಎಸ್ ಕಾರ್ಯಕರ್ತ ಶರತ್ ಮಡಿವಾಳ ಹತ್ಯೆ ಆರೋಪಿಗಳ ಬಂಧನಕ್ಕೆ ಆಗ್ರಹ, ಹಿಂದೂ ಹಿತರಕ್ಷಣಾ ವೇದಿಕೆ ವತಿಯಿಂದ ದಿನವಿಡೀ ‘ಉಪವಾಸ ಸತ್ಯಾಗ್ರಹ ‘, ‘ಮರಳು ಮಾಫಿಯಾ’ ಆರೋಪ

ಬಂಟ್ವಾಳ:ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು ರಾಜ್ಯದಲ್ಲಿ ಕಳೆದ ನಾಲ್ಕು ವರ್ಷಗಳಿಂದ ಕೇವಲ ಓಟಿನ ಆಸೆ ಮತ್ತು ತುಷ್ಠೀಕರಣ ನೀತಿಯಿಂದ ಬಿಜೆಪಿ ಮತ್ತು ಸಂಘಪರಿವಾರವನ್ನು ಮಣಿಸಲು ಹಿಂದೂಗಳ…

‘ಕೆಸರ್ದ ಕಂಡೊಡು ಕುಸೆಲ್ಡ ಗೊಬ್ಬುಲು’

ಬಂಟ್ವಾಳ :ಕರಾವಳಿ ಕುಲಾಲ ಕುಂಬಾರ ಯುವ ವೇದಿಕೆ ಬಂಟ್ವಾಳ ಹಾಗೂ ರಾಜ್ಯ ಕುಂಬಾರರ ಮಹಿಳಾ ಸಂಘ ಬಂಟ್ವಾಳ ಇವರ ಆಶ್ರಯದಲ್ಲಿ ‘ಕೆಸರ್ದ ಕಂಡೊಡು ಕುಸೆಲ್ಡ ಗೊಬ್ಬುಲು’ ಕಾರ್ಯಕ್ರಮ…

ಕಲಾಪೋಷಕ ಸನ್ಮಾನಕ್ಕೆ ಭಾಜನರಾದ ಸುರೇಶ್ ಎಸ್ ಭಂಡಾರಿ-ಕೇಶವ ಅಂಚನ್

ಮುಂಬಯಿ: ಯುಗಪುರುಷ ಕಿನ್ನಿಗೋಳಿ ಯಕ್ಷಲಹರಿ (ರಿ.) ಸಂಸ್ಥೆಯು ಕಳೆದ ಭಾನುವಾರ ಕಿನ್ನಿಗೋಳಿಇಲ್ಲಿನ ಸಭಾಗೃಹದಲ್ಲಿ ನಡೆಸಿದ ಯಕ್ಷಗಾನ ತಾಳಮದ್ದಲೆ ಸಪ್ತಾಹ ಸಮಾರೋಪ ಕಾರ್ಯಕ್ರಮದಲ್ಲಿಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನ ಬಾರ್ಕೂರು…

ತುಳು ಸಾಹಿತ್ಯ ಅಕಾಡೆಮಿಗೆ ಆಯ್ಕೆ

ಬಂಟ್ವಾಳ: ನಂದಾವರ ಶ್ರೀ ವಿನಾಯಕ ಶಂಕರನಾರಾಯಣ ದುರ್ಗಾಂಬಾ ದೇವಸ್ಥಾನದ ಸೇವಾ ಸಮಿತಿ ಅಧ್ಯಕ್ಷ, ಜಾನಪದ, ಸಾಹಿತ್ಯಸಂಘಟಕ, ಹಿರಿಯ ಕಾಂಗ್ರೆಸ್ ಮುಖಂಡ ೭೪ರ ಹರೆಯದ ಎ.ಸಿ.ಭಂಡಾರಿ ಕರ್ನಾಟಕ ತುಳು…

ಬೆಂಗಳೂರಿನಲ್ಲಿ ರುಜುತಾ ದ್ವೇಕರ್ ಅವರ ‘ಪ್ರೆಗ್ನೆನ್ಸಿ ನೋಟ್ಸ್: ಬಿಫೋರ್, ಡ್ಯುರಿಂಗ್ ಆಂಡ್ ಆಫ್ಟರ್’ ಪುಸ್ತಕದ ಬಿಡುಗಡೆ

ಬೆಂಗಳೂರು: ಹೆಸರಾಂತ ಪೌಷ್ಠಿಕತಜ್ಞೆ ಹಾಗೂ ಲೇಖಕಿ ರುಜುತಾ ದ್ವೇಕರ್ ಅವರ ಬಹುನಿರೀಕ್ಷಿತ ಪುಸ್ತಕವಾದ ‘ಪ್ರೆಗ್ನೆನ್ಸಿ ನೋಟ್ಸ್: ಬಿಫೋರ್, ಡ್ಯುರಿಂಗ್ ಆಂಡ್ ಆಫ್ಟರ್’ ಎಂಬ ಪುಸ್ತಕದ ಬಿಡುಗಡೆ ಕಾರ್ಯಕ್ರಮವು…

ಗುರುಪುರ ಅಗ್ನಿದುರ್ಗಾ ದೇವಳದಲ್ಲಿ ಆ. 14ರಂದು ಶ್ರೀಕೃಷ್ಣಾಷ್ಟಮಿ ಪೂಜೆ

ಗುರುಪುರ : ಇಲ್ಲಿನ ಕಾರಮೊಗರಿನಲ್ಲಿ ಕೆಲವು ಸಮಯದ ಹಿಂದೆ ನಿರ್ಮಾಣಗೊಂಡ ಶ್ರೀ ಅಗ್ನಿದುರ್ಗಾ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಆಗಸ್ಟ್ 14ರಂದು ಶ್ರೀಕೃಷ್ಣ ಜನ್ಮಾಷ್ಟಮಿಯಂಗವಾಗಿ ವಿಶೇಷ ಪೂಜಾ ಕಾರ್ಯಕ್ರಮಗಳು ಜರುಗಲಿವೆ.…

ಅಖಿಲ ಕರ್ನಾಟಕ ಜೈನ ಸಂಘದ ಮಾಜಿ ಅಧ್ಯಕ್ಷ ಆದಿರಾಜ್ ಜೈನಿ ನಿಧನ

ಮುಂಬಯಿ: ಅಖಿಲ ಕರ್ನಾಟಕ ಜೈನ ಸಂಘ ಮುಂಬಯಿ ಇದರ ಮಾಜಿ ಅಧ್ಯಕ್ಷ ಆದಿರಾಜ್ ಜೈನಿ (96.) ಇಂದಿಲ್ಲಿ ಬೆಳಿಗ್ಗೆ ಕಾಂದಿವಿಲಿ ಪಶ್ಚಿಮದ ಅಲ್ಲಿನ ಮಹಾವೀರ ನಗರದಲ್ಲಿನ ಪಂಚಶೀಲ್…

ಶ್ರೀರಾಮ ಪದವಿ ಕಾಲೇಜಿನ ವಿದ್ಯಾರ್ಥಿಗಳಿಗೆ ಕೆಸರ್ಡೊಂಜಿ ದಿನ

ಬಂಟ್ವಾಳ,: ಈ ನೆಲ, ಜಲ, ಸಂಸ್ಕøತಿ ಹಾಗೂ ಆಚರಣೆಗಳು ಕೇವಲ ಆಚರಣೆಗಾಗಿ ಮಾತ್ರ ಇದೆ. ಅವುಗಳಲ್ಲಿ ವೈಜ್ಞಾನಿಕ ಹಿನ್ನೆಲೆಗಳಿವೆ ಎಂಬ ಸತ್ಯ ನಮಗೆ ತಿಳಿದಿರಬೇಕು. ಈ ನೆಲ…

ಬಂಟ್ವಾಳ ಆಟೊಡೊಂಜಿ ಗಮ್ಮತ್ ಕಾರ್ಯಕ್ರಮ

ಬಂಟ್ವಾಳ: ಪರಶುರಾಮ ಸೃಷ್ಷಿಯ ತುಳುನಾಡಿಗೆ ತನ್ನದೆ ಆದ ಮಹತ್ವ ಇದೆ. ಧಾರ್ಮಿಕ ನಂಬಿಕೆಗಳೊಂದಿಗೆ ವೈಜ್ಞಾನಿಕ ಸತ್ಯಗಳನ್ನು ಇಲ್ಲಿನ ಜನರು ಜೀವನದಲ್ಲಿ ಅಳವಡಿಸಿ ಕೊಂಡಿದ್ದಾರೆ. ಅದಕ್ಕೆ ಆಟಿ ತಿಂಗಳಿನ…

ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ

ಬಂಟ್ವಾಳ: ನೆಮ್ಮದಿಯ ಸಮಾಜ, ಅಭಿವೃದಿಯ ಕರ್ನಾಟಕ ಮತ್ತು ಬಲಿಷ್ಠ ಭಾರತ ನಿರ್ಮಾಣ ಕಾಂಗ್ರೆಸ್‍ನ ಕನಸಾಗಿದೆ. ಸಿದ್ದರಾಮಯ್ಯ ಸರಕಾರ ಈ ಕನಸನ್ನು ನನಸಾಗಿಸುವತ್ತ ದಾಪುಗಾಲಿಡುತ್ತಿದೆ ಎಂದು ರಾಜ್ಯ ಆಹಾರ…