ಮಂಗಳೂರು: ಮಂಗಳೂರು ಉತ್ತರದ ಕಾಂಗ್ರೇಸ್ ಅಭ್ಯರ್ಥಿಯಾಗಿರುವ ಮೊಯಿದ್ದೀನ್ ಬಾವ ಇಂದು ಸೈಕಲ್ ಏರಿ ಬಂದು ನಾಮಪತ್ರ ಸಲ್ಲಿಸಿ ಸುದ್ದಿಯಲ್ಲಿದ್ದಾರೆ. ನಾಮ ಪತ್ರ ಸಲ್ಲಿಸುವ ಮುಂಚೆ ದೇವಸ್ಥಾನ, ಚರ್ಚ್ ಮತ್ತು ಮಸೀದಿಗೆ ಭೇಟಿ ನೀಡಿ ಆಶಿರ್ವಾದ ಪಡೆದರು.
ನನ್ನ ಕ್ಷೇತ್ರದ ಮತದಾರರು ನನ್ನನ್ನು ಐದು ವರ್ಷಗಳ ಕಾಲ ಬೆಂಬಲಿಸಿದ್ದಾರೆ. ಮುಂದೆಯೂ ಕೂಡ ಬೆಂಬಲಿಸಲಿದ್ದಾರೆಂದು ಮೊಯ್ದಿನ್ ಬಾವ ತಿಳಿಸಿದ್ದಾರೆ.


