ಬೆಂಗಳೂರು: ರಾಜ್ಯ ವಿಧಾನಸಭೆ ದಿನಾಂಕ ಘೋಷಣೆಯಾಗುತ್ತಿದ್ದಂತೆ ರಾಜಕೀಯ ಚಟುವಟಟಿಕೆಗಳು ಗರಿಗೆದರಿದ್ದು, ಹಲವು ಸುತ್ತಿನ ಸಭೆಳ ಬಳಿಕ 91 ವಿಧಾನಸಭೆ ಕ್ಷೇತ್ರದ ಬಿಜೆಪಿ ಸಂಭವನೀಯ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯಾಗಿದೆ.
ಶಿಕಾರಿಪುರ- ಬಿ.ಎಸ್. ಯಡಿಯೂರಪ್ಪ, ಹುಬ್ಬಳಿ ಧಾರವಾಡ ಸೆಂಟ್ರಲ್ – ಜಗದೀಶ್ ಶೆಟ್ಟರ್, ಪದ್ಮನಾಭನಗರ- ಆರ್.ಅಶೋಕ್, ಅಥಣಿ – ಲಕ್ಷ್ಮಣ್ ಸವದಿ, ಅರಬಾವಿ- ಬಾಲಚಂದ್ರ ಜಾರಕಿಹೊಳಿ, ನಿಪ್ಪಾಣಿ- ಶಶಿಕಲಾ ಜೊಲ್ಲೆ, ಬೈಲಹೊಂಗಲ- ವಿಶ್ವನಾಥ್ ಪಾಟೀಲ್, ಸವದತ್ತಿ- ಆನಂದ್ ಮಾಮನಿ, ಬೆಳಗಾವಿ ಗ್ರಾಮಾಂತರ- ಸಂಜಯ್ ಪಾಟೀಲ್, ಕಾಗವಾಡ- ಭರಮಗೌಡ ಕಾಗೆ, ಹುಕ್ಕೇರಿ- ಉಮೇಶ್ ಕತ್ತಿ, ಕುಡಚಿ- ಪಿ.ರಾಜೀವ್, ರಾಯಭಾಗ- ಧುರ್ಯೋಧನ ಐಹೊಳೆ, ಮುಧೋಳ- ಗೋವಿಂದ ಕಾರಜೋಳ, ಬೀಳಗಿ- ಮುರುಗೇಶ್ ನಿರಾಣಿ, ಔರಾದ್ – ಪ್ರಭು ಚವ್ಹಾಣ್, ಸಿಂದಗಿ- ರಮೇಶ್ ಭೂಸನೂರು, ಗುಲ್ಬರ್ಗಾ ದಕ್ಷಿಣ- ದತ್ತಾತ್ರೇಯ ಪಾಟೀಲ್ ರೇವೂರ್, ದೇವದುರ್ಗ- ಶಿವನಗೌಡ ನಾಯಕ್, ರಾಯಚೂರು ಗ್ರಾಮಾಂತರ- ತಿಪ್ಪರಾಜು, ರಾಯಚೂರು ನಗರ – ಡಾ.ಶಿವರಾಜ್ ಪಾಟೀಲ್, ಶಿಗ್ಗಾಂವ್ – ಬಸವರಾಜ್ ಬೊಮ್ಮಾಯಿ, ಕುಷ್ಟಗಿ- ದೊಡ್ಡನಗೌಡ ಪಾಟೀಲ್, ಕಂಪ್ಲಿ- ಸುರೇಶ್ ಬಾಬು, ಮೊಳಕಾಲ್ಮೂರು- ತಿಪ್ಪೇಸ್ವಾಮಿ, ಚಿತ್ರದುರ್ಗ- ತಿಪ್ಪಾರೆಡ್ಡಿ, ತುಮಕೂರು ಗ್ರಾಮಾಂತರ- ಸುರೇಶ್ ಗೌಡ, ಕೆಜಿಎಫ್ – ಸಂಪಂಗಿ, ಮಾಲೂರು- ಕೃಷ್ಣಯ್ಯ ಶೆಟ್ಟಿ, ಚನ್ನಪಟ್ಟಣ- ಸಿ.ಪಿ. ಯೋಗೇಶ್ವರ್, ಕಾರ್ಕಳ- ಸುನೀಲ್ ಕುಮಾರ್, ಶೃಂಗೇರಿ- ಜೀವರಾಜ್, ಚಿಕ್ಕಮಗಳೂರು- ಸಿ.ಟಿ. ರವಿ, ಶಿರಸಿ- ವಿಶ್ವೇಶ್ವರ ಹೆಗಡೆ ಕಾಗೇರಿ, ಹುಬ್ಬಳ್ಳಿ ಧಾರವಾಡ ಪಶ್ಚಿಮ – ಅರವಿಂದ್ ಬೆಲ್ಲದ್, ಹಿರೇಕೆರೂರು – ಯು.ಬಿ. ಬಣಕಾರ್, ಕುಂದಾಪುರ – ಹಾಲಾಡಿ ಶ್ರೀನಿವಾಸ ಶೆಟ್ಟಿ, ಸೊರಬ- ಕುಮಾರ್ ಬಂಗಾರಪ್ಪ, ಮುದ್ದೇಬಿಹಾಳ – ಎ.ಎಸ್. ಪಾಟೀಲ್ ನಡಹಳ್ಳಿ,
ಬಬಲೇಶ್ವರ – ವಿಜುಗೌಡ ಪಾಟೀಲ್, ಹೊನ್ನಾಳಿ- ರೇಣುಕಾಚಾರ್ಯ, ಮಲ್ಲೇಶ್ವರಂ – ಸಿ. ಅಶ್ವಥ್ ನಾರಾಯಣ್,
ದಾಸರಹಳ್ಳಿ- ಮುನಿರಾಜ್, ಬಸವನಗುಡಿ – ರವಿಸುಬ್ರಮಣ್ಯ, ರಾಜಾಜಿನಗರ – ಸುರೇಶ್ ಕುಮಾರ್, ಬೊಮ್ಮನಹಳ್ಳಿ- ಸತೀಶ್ ರೆಡ್ಡಿ, ಸಿ.ವಿ. ರಾಮನ್ ನಗರ- ರಘು, ಜಯನಗರ – ವಿಜಯಕುಮಾರ್, ಬೆಂಗಳೂರು ದಕ್ಷಿಣ – ಕೃಷ್ಣಪ್ಪ, ಶಿವಾಜಿನಗರ – ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಹೆಬ್ಬಾಳ- ನಾರಾಯಣಸ್ವಾಮಿ, ಯಲಹಂಕ – ಎಸ್.ಆರ್. ವಿಶ್ವನಾಥ್, ಮಹದೇವಪುರ- ಅರವಿಂದ ಲಿಂಬಾವಳಿ, ಸುಳ್ಯ- ಎಸ್. ಅಂಗಾರ, ಶಹಾಪುರ- ಗುರುಪಾಟೀಲ್, ಸುರಪುರ- ರಾಜೂಗೌಡ, ಆನೇಕಲ್ – ನಾರಾಯಣಸ್ವಾಮಿ, ಶ್ರೀರಂಗಪಟ್ಟಣ- ನಂಜುಂಡೇಗೌಡ, ಹನೂರು- ಡಾ. ಪ್ರೀತನ್, ಕೊಳ್ಳೇಗಾಲ – ಜಿ.ಎನ್. ನಂಜುಂಡಸ್ವಾಮಿ, ಹರಪನಹಳ್ಳಿ – ಕರುಣಾಕರ ರೆಡ್ಡಿ, ನವಲಗುಂದ – ಶಂಕರಪಾಟೀಲ್ ಮುನೇನಕೊಪ್ಪ, ಹಾನಗಲ್ – ಸಿ.ಎಂ. ಉದಾಸಿ, ನರಗುಂದ – ಸಿ.ಸಿ. ಪಾಟೀಲ್, ಬಾಗಲಕೋಟೆ – ವೀರಣ್ಣ ಚರಂತಿಮಠ, ಚನ್ನಗಿರಿ- ಮಾಡಾಳು ವಿರೂಪಾಕ್ಷಪ್ಪ, ಬಳ್ಳಾರಿ ನಗರ- ಗಾಲಿ ಸೋಮಶೇಖರ ರೆಡ್ಡಿ, ತಿಪಟೂರು- ಬಿ.ಸಿ. ನಾಗೇಶ್, ಜಗಳೂರು – ರಾಮಚಂದ್ರ, ಹೊಸಪೇಟೆ – ಗವಿಯಪ್ಪ, ತೇರದಾಳ – ಸಿದ್ದು ಸವದಿ, ಚಿಂಚೋಳ್ಳಿ – ಸುನೀಲ್ ವಲ್ಯಾಪುರೆ, ಕುಮಟಾ – ದಿನಕರ ಶೆಟ್ಟಿ, ಭಟ್ಕಳ – ಜೆ.ಡಿ. ನಾಯಕ್, ಹುನಗುಂದ – ದೊಡ್ಡನಗೌಡ ಪಾಟೀಲ್, ತೀರ್ಥಹಳ್ಳಿ- ಆರಗ ಜ್ಞಾನೇಂದ್ರ, ಸಿರಗುಪ್ಪ – ಸೋಮಲಿಂಗಪ್ಪ, ಮೂಡಿಗೆರೆ ಎಂ.ಪಿ. ಕುಮಾರಸ್ವಾಮಿ, ಕೆ.ಆರ್. ಪುರ – ನಂದೀಶ್ ರೆಡ್ಡಿ, ಸಾಗರ – ಬೇಳೂರು ಗೋಪಾಲ ಕೃಷ್ಣ, ಗುಂಡ್ಲುಪೇಟೆ- ನಿರಂಜನಕುಮಾರ್, ಶಿವಮೊಗ್ಗ ನಗರ- ಕೆ.ಎಸ್. ಈಶ್ವರಪ್ಪ, ಗೋವಿಂದರಾಜ ನಗರ- ವಿ. ಸೋಮಣ್ಣ, ನರಸಿಂಹರಾಜ- ಸಂದೇಶ್ ಸ್ವಾಮಿ, ಹೆಚ್.ಡಿ. ಕೋಟೆ- ಸಿದ್ದರಾಜು, ಹುಣಸೂರು- ಮಂಜುನಾಥ್, ಲಿಂಗಸೂರು- ಮಾನಪ್ಪ ವಜ್ಜಲ್, ಸರ್ವಜ್ಞನಗರ- ಪದ್ಮನಾಭರೆಡ್ಡಿ, ಮಳವಳ್ಳಿ- ಬಿ. ಸೋಮಶೇಖರ್, ಯಶವಂತಪುರ- ಶೋಭಾ ಕರಂದ್ಲಾಜೆ, ಬಳ್ಳಾರಿ ಗ್ರಾಮಾಂತರ- ಬಿ. ಶ್ರೀರಾಮುಲು

