ಮಂಗಳವಾರ: ವಿವಿ ಮಂಗಳೂರು, ನ್ಯಾಕ್ ‘ಎ’ ಶ್ರೇಣಿ ಮಾನ್ಯತೆ ಪತ್ರಿಕೋದ್ಯಮ ವಿದ್ಯಾರ್ಥಿಗಳ ಪ್ರಾಯೋಗಿಕ ಪತ್ರಿಕೆ ‘ಮಂಗಳ ಸಿರಿ’ ಬಿಡುಗಡೆಸಮಾರಂಭವು ಎ. 5 ರಂದು ಬೆಳಗ್ಗೆ 10ಕ್ಕೆ ಶಿವರಾಮ ಕಾರಂತ ಭವನದಲ್ಲಿ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.
SUDDI9 MEDIA NETWORK