PSX_20180316_122603

ಮಂಗಳೂರು: ನಗರದಲ್ಲಿ  ನೂತನವಾಗಿ ನಿರ್ಮಿಸಿದ ಕಮೀಷನರ್ ಆಫ್ ಇನ್ಕಮ್ ಟ್ಯಾಕ್ಸ್ ಕಚೇರಿ ಶುಕ್ರವಾರ ಇಲ್ಲಿನ ಪಾಂಡೇಶ್ವರದ ಖಾಸಗಿ ಕಟ್ಟಡದಲ್ಲಿ ಉದ್ಘಾಟನೆಗೊಂಡಿತು.

PSX_20180316_122731

ಈ ಸಂದರ್ಭದಲ್ಲಿ ಬಿ.ಆರ್. ಬಾಲಕೃಷ್ಣನ್, ಇನ್ಕಮ್ ಟ್ಯಾಕ್ಸ್ ಕರ್ನಾಟಕ ಮುಖ್ಯಸ್ಥ ಹೇಮಂತ್ ಕುಮಾರ್, ನರೋತ್ತಮ ಮಿಶ್ರ, ಅನುಜ ಸಾರಂಗಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ಧರು.

PSX_20180316_123015

By Suddi9

Leave a Reply

Your email address will not be published. Required fields are marked *