ಕುಡುಪು ಅನಂತ ಪದ್ಮನಾಭ ದೇವಸ್ಥನದಲ್ಲಿ ನಡೆಯುತ್ತಿರುವ ಬ್ರಹ್ಮಕಲಶೋತ್ಸವದಲ್ಲಿ ವೈದಿಕ ಕಾರ್ಯಕ್ರಮಗಳು ಜರುಗಿತು. ಶಾಂತಿ ಹೋಮಗಳು, ಮಹಾಬಲಿಪೀಠ ಪ್ರತಿಷ್ಠೆ ಗಣಪತಿ ದೇವರಿಗೆ ಕಲಾಶಾಭಿಷೇಕ, ಪ್ರಸನ್ನಪೂಜೆ, ಪೂರ್ಣ ನವಗ್ರಹ ಶಾಂತಿಹೋಮ, 108 ನಾಳಿಕೇರ ಗಣಪತಿ ಹೋಮ, ಮಹಾಪೂಜೆ, ಚಕ್ರಾಬ್ಷ ಮಂಡಲಪೂಜೆ, ಶ್ರೀ ದೇವರಿಗೆ ಕಲಶಾಧಿವಾಸ , ರಾತ್ರಿ ನಿತ್ಯ ಬಲಿ ಪೂಜೆ ನಡೆಯಿತು.12

6

 

8

By Suddi9

Leave a Reply

Your email address will not be published. Required fields are marked *