ವಿಟ್ಲ: ವಿಠಲ ಪದವಿ ಪೂರ್ವ ಕಾಲೇಜಿನ ಸುವರ್ಣ ರಂಗ ಮಂದಿರದಲ್ಲಿ ವಿಟ್ಲ ಜೇಸಿಐ ಸಹಯೋಗದೊಂದಿಗೆ ಶಿಕಾರಿಪುರ ಗುಡಿ ಸಾಂಸ್ಕೃತಿಕ ಕೇಂದ್ರದ ವತಿಯಿಂದ ಗುಡಿ ರಂಗ ಪಯಣ 2017ರ `ಅಂಧಯುಗ’ ಎಂಬ ನಾಟಕ 27-12-2017 ರಂದು ನಡೆಯಿತು.
SUDDI9 MEDIA NETWORK