Accident

ಹೊನ್ನಾವರ: ಸರಕಾರಿ ಬಸ್ಸೊಂದು ನಿಯಂತ್ರಣ ತಪ್ಪಿ ಉರುಳಿ ಬಿದ್ದ ಪರಿಣಾಮ ಇಬ್ಬರು ಮೃತಪಟ್ಟರೆ, 11 ಮಂದಿ ಸಹಪ್ರಯಾಣಿಕರಿಗೆ ಗಾಯಗೊಂಡಿರುವ ಘಟನೆ ಇಲ್ಲಿನ ರಾಷ್ಟ್ರೀಯ ಹೆ.66ರ ಯಲಗುಪ್ಪಾದಲ್ಲಿ ರವಿವಾರ ನಡೆದಿದೆ.

ಸಂಗೀತ(20) ಹಾಗೂ ಪ್ರೀತಂ(9) ಮೃತಪಟ್ಟವರೆಂದು ಗುರುತಿಸಲಾಗಿದೆ.

ಕಾರಾವಾರ-ಚಿಕ್ಕಮಗಳೂರಿಗೆ ಹೊರಟಿದ್ದ ಈ ಸರಕಾರಿ ಬಸ್, ಹೊನ್ನಾವರದ ರಾಷ್ಟ್ರೀಯ ಹೆ.66ರ ಯಲಗುಪ್ಪಾದಲ್ಲಿ ಬರುತ್ತಿದ್ದ ವೇಳೆ ಚಾಲಕನ ನಿಯಂತ್ರಣ ಕಳೆದುಕೊಂಡ ಬಳಿಕ ಈ ಘಟನೆ ನಡೆದಿದ್ದು, ಪರಿಣಾಮ 2 ಸ್ಥಳದಲ್ಲಿಯೇ ಮೃತಪಟ್ಟರೆ 11 ಮಂದಿದಗೆ ಗಾಳಗಳಾಗಿವೆ ಎಂದು ತಿಳಿದು ಬಂದಿದೆ.

ಈ ಬಗ್ಗೆ ಪ್ರಕರಣ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

By suddi9

Leave a Reply

Your email address will not be published. Required fields are marked *