ವಿಟ್ಲ: ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳಿಂದಲೇ ತಯಾರಿಸಲ್ಪಟ್ಟಗಣಿತ ಹಾಗೂ ವಿಜ್ಞಾನದ ಮಾದರಿ ವಸ್ತು ಪ್ರದರ್ಶನವು ದಿನಾಂಕ 23-12-2017ರಂದು ಶತಮಾನೋತ್ಸವ ಸಭಾಭವನದಲ್ಲಿ ನಡೆಯಿತು.1 (3)

ಕಾರ್ಯಕ್ರಮದಲ್ಲಿ ವಿಟ್ಲಕ್ಲಸ್ಟರ್‍ನ ಸಂಪನ್ಮೂಲ ವ್ಯಕ್ತಿ ಶ್ರೀ ರವಿಪ್ರಸಾದ್ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಶ್ರೀ ಜಗನ್ನಾಥಕಾಸರಗೋಡು ಉಪಸ್ಥಿತರಿದ್ದು ಶುಭಹಾರೈಸಿದರು.ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ವಿಶ್ವನಾಥ ಬಿ ಸ್ವಾಗತಿಸಿದರು ಸಹಶಿಕ್ಷಕಿ ಶ್ರೀಮತಿ ಕೆ ವಂದಿಸಿದರು. ಶಾಲಾ ಎಲ್ಲಾ ಶಿಕ್ಷಕವೃಂದ ಹಾಗೂ ಮಕ್ಕಳು ಸಹಕರಿಸಿದರು.

ವಿಟ್ಲ ಮಾದರಿ ಶಾಲಾ ವಿದ್ಯಾರ್ಥಿಗಳಿಂದ ಸ್ವಚ್ಛತಾಜಾಥಾವು ವಿಟ್ಲ ಪೇಟೆಯಲ್ಲಿ ನಡೆಯಿತು.

By Suddi9

Leave a Reply

Your email address will not be published. Required fields are marked *