ಉಡುಪಿ:ಉಡುಪಿಯ ಸಿಎಸ್‍ಐ ಲೋಂಬಾರ್ಡ್‍ಮೆಮೋರಿಯಲ್ (ಮಿಶನ್)ಆಸ್ಪತ್ರೆಯಲ್ಲಿ ಪ್ಯಾರಾ ಮೆಡಿಕಲ್ ಕೋರ್ಸ್‍ಗಳನ್ನು ಪ್ರಾರಂಭಿಸಲು ಸರ್ಕಾರದಅನುಮತಿದೊರಕಿದ್ದುಅತೀ ಶೀಘ್ರದಲ್ಲಿ ತರಗತಿಗಳು ಪ್ರಾರಂಭವಾಗಲಿದೆಎಂದುಆಸ್ಪತ್ರೆಯ ಆಡಳಿತ ನಿರ್ದೇಶಕರಾದಡಾ|| ಸುಶೀಲ್ ಜತ್ತನ್‍ಅವರು  ಹೇಳಿದರು.

ತಲಾ 20 ಸೀಟುಗಳ ಪ್ರವೇಶಮಿತಿಇರುವಡಿಪ್ಲೋಮಾಎನ್ ಮೆಡಿಕಲ್‍ಎಕ್ಸರೇಟೆಕ್ನಾಲಜಿ ಹಾಗೂ ಮೆಡಿಕಲ್ ಲ್ಯಾಬೋರೇಟರಿಟೆಕ್ನಾಲಜಿ ಪ್ರಾರಂಭವಾಗಲಿದೆಅದರೊಂದಿಗೆ ಬಿ.ಎಸ್ಸಿ ನರ್ಸಿಂಗ್ ಕೋರ್ಸ್ ಪರವಾನಿಗೆದೊರೆಯುವ ಸಾದ್ಯತೆಯಿದ್ದುಅದುಕೂಡ ಪ್ರಾರಂಭವಾಗಲಿದೆಎಮದುಅವರು ತಿಳಿಸಿದ್ದಾರೆ.

ವಿದ್ಯಾರ್ಥಿಗಳಿಗೆ ಅವಶ್ಯಕವಾದ ಸುಸಜ್ಜಿತವಾದತರಗತಿ ಕೊಠಡಿಗಳು,ಪ್ರಾಯೋಗಾಲಯ,ವಿದ್ಯಾರ್ಥಿ ನಿಲಯ ಹಾಗೂ ಇನ್ನಿತರ ಮೂಲಭೂತ ಸೌಕರ್ಯಗಳನ್ನು ಆಸ್ಪತ್ರೆಯು ಒಳಗೊಂಡಿದ್ದು,ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನದ ಸೌಲಬ್ಯ ಕೂಡಒದಗಿಸಲಾಗಿದೆ.ಕಡಿಮೆ ಶುಲ್ಕದಲ್ಲಿ ಈ ಕೋರ್ಸ್‍ಗಳು ಇದ್ದುಅದರ ಸದುಪಯೋಗ ಬಳಸಬಹುದೆಂದುಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

By suddi9

Leave a Reply

Your email address will not be published. Required fields are marked *