ಗುರುಪುರ : ಗುಜರಾತ್ ಮತ್ತು ಹಿಮಾಚಲ ಪ್ರದೇಶ ಅಸೆಂಬ್ಲಿ ಚುನಾವಣೆಯಲ್ಲಿ ಬಿಜೆಪಿ ಬಹುಮತ ಗಳಿಸಿ ಅಧಿಕಾರದ ಗದ್ದುಗೆಯತ್ತ ದಾಪುಗಾಲು ಇಡುತ್ತಲೇ, ದೇಶದೆಲ್ಲೆಡೆಯಂತೆ ಗುರುಪುರ ಪೇಟೆಯಲ್ಲೂ ಪಕ್ಷ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು.gur-dec-18-bjp-1

gur-dec-18-bjp-3

By Suddi9

Leave a Reply

Your email address will not be published. Required fields are marked *