ವಿಟ್ಲ :ಪಟ್ಟಣ ಪಂಚಾಯತ್ ನ 14 ನೇ ಹಣಕಾಸು ಅನುದಾನ ರೂ 4 ಲಕ್ಷ ವೆಚ್ಚದಲ್ಲಿ 3 ನೇ ವಾರ್ಡಿನ ಮೇಗಿನ ಪೇಟೆ ಕಾಲನಿಗ ರಚಿಸಲಾದ ಕಾಂಕ್ರೀಟ್ ರಸ್ತೆ ಉದ್ಘಾಟಿಸಲಾಯಿತು. ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತ್ ಅಧ್ಯಕ್ಷ ಅರುಣ್ ಎಂ ವಿಟ್ಲ, ಸ್ಥಾಯಿ ಸಮಿತಿ ಅಧ್ಯಕ್ಷ ರಾಮದಾಸ ಶೆಣೈ, ಪಂಚಾಯತ್ ಮುಯಖ್ಯಾಧಿಕಾರಿ ಮಾಲಿನಿ, ಇಂಜಿನೀಯರ್ ಶ್ರೀಧರ, ಸದಸ್ಯರಾದ ಮಂಜುನಾಥ ಕಲ್ಲಕಟ್ಟ, ಶ್ರೀಕೃಷ್ಣ, ಉಷಾ ಕೃಷ್ಣಪ್ಪ ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.2 (1)

By suddi9

Leave a Reply

Your email address will not be published. Required fields are marked *