ಮಂಗಳೂರು: ದ.ಕ. ಮತ್ತು ಉಡುಪಿ ಜಿಲ್ಲೆಯ ವಿದ್ಯಾರ್ಥಿಗಳಿಗೆ ಫಾದರ್ ಮುಲ್ಲರ್ ಹೋಮಿಯೋ ಮೆಡಿಕಲ್ ಕಾಲೇಜಿನಲ್ಲಿ ಆಯೋಜಿಸಿದ “ಪ್ರೇರಣಾ-2017” ಪದವಿಪೂರ್ವ ಅಂತರ್‍ಕಾಲೇಜು ಸ್ಪರ್ಧೆಯಲ್ಲಿ ವಳಚ್ಚಿಲ್ ಎಕ್ಸ್‍ಪರ್ಟ್ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ತಮ್ಮ ಪ್ರತಿಭೆಗಳನ್ನು ಮೆರೆದಿದ್ದಾರೆ.Expert Prerana

Prerana3
ಮೈಮ್ ಸ್ಪರ್ಧೆಯಲ್ಲಿ ಪ್ರಥಮ(ರಾಕೇಶ್ ಕೆ, ನಿತೀಶ್ ಬಿ.ಡಿ, ಗೋಕುಲ್ ಜಿ, ಡ್ಯಾನಿಶ್,ಸುದೀಪ್, ಅದ್ವಿತ್, ರಾಕೇಶ್, ರೋಹನ್, ಸಾಯಿ), ಕಸದಿಂದ ರಸ ಸ್ಪರ್ಧೆಯಲ್ಲಿ ದ್ವಿತೀಯ(ಮನಸ್ ಚೌಧರಿ, ಆದಿತ್ಯ ರಾವ್), ಭರತನಾಟ್ಯ ದ್ವಿತೀಯ(ಪ್ರೀತಾ)ನಾಕೌಟ್ ಡ್ಯಾನ್ಸ್ ತೃತೀಯ(ಸಾಧನಾ) ಸ್ಥಾನ ಗಳಿಸುವ ಮೂಲಕ ಸಮಗ್ರ ಛಾಂಪಿಯನ್‍ಶಿಪ್‍ನಲ್ಲಿ ತೃತೀಯ ಸ್ಥಾನ ಪಡೆದರು.Expert Prerana2 (1)

ವಿಜೇತರನ್ನು ಎಕ್ಸ್‍ಪರ್ಟ್ ಶಿಕ್ಷಣ ಸಮೂಹ ಸಂಸ್ಥೆಯ ಅಧ್ಯಕ್ಷ ಪ್ರೊ.ನರೇಂದ್ರ ಎನ್.ನಾಯಕ್, ಉಪಾಧ್ಯಕ್ಷೆ ಉಷಾಪ್ರಭಾ ಎನ್. ನಾಯಕ್ ಮತ್ತು ಪ್ರಾಂಶುಪಾಲ ಡಾ.ಎನ್.ಕೆ.ವಿಜಯನ್ ಅವರು ಅಭಿನಂದಿಸಿದ್ದಾರೆ.

By suddi9

Leave a Reply

Your email address will not be published. Required fields are marked *