ಪೊಳಲಿ : ಇತಿಹಾಸ ಪ್ರಸಿದ್ಧ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಜೀರ್ಣೋದ್ಧಾರ ಕೆಲಸ ಕ್ಷಿಪ್ರಗತಿಯಲ್ಲಿ ಮುಂದುವರಿದಿದ್ದು ಇಲ್ಲಿಯ ಕೆಲಸಕಾರ್ಯಗಳನ್ನು ಮಾಜಿ ಮುಜರಾಯಿ ಸಚಿವ ನಾಗರಾಜ ಶೆಟ್ಟಿ ವೀಕ್ಷಿಸಿದರು. ದೇವಳದ ಅರ್ಚಕ ಅನಂತ ಭಟ್ ಮಾಹಿತಿ ನೀಡಿದರು . ಅವರೊಂದಿಗೆ ಲೋಕೇಶ್  ಹಾಗೂ ನವೀನ್ ಇದ್ದರು.25-333

25-3333

25-533

25-2 ಇಲ್ಲಿಗೆ ಭಕ್ತರಿಂದ ದೇಣಿಗೆ ರೂಪದಲ್ಲಿ ಧನ ಸಹಾಯವೂ ಹರಿದು ಬರುತ್ತಿದೆ. ಸೇವಾರ್ಥಿ ಸಂಘ-ಸಂಸ್ಥೆಗಳಿಂದ ನಿರಂತರ ಶ್ರಮದಾನ ನಡೆಯುತ್ತಿದೆ.ನಿರಂತರ ಸಾಯಂಕಾಲ 5 ರಿಂದ 7 ಗಂಟೆಯವರೆಗೆ ನಾನಾ ಭಜನಾತಂಡಗಳಿಂದ ಭಜನಾ ಸಂಕೀರ್ತನೆಯು ನಡೆಯುತ್ತಿದೆ.

By suddi9

Leave a Reply

Your email address will not be published. Required fields are marked *