ಮಂಗಳೂರು : ಪಕ್ಷದ ಕಾರ್ಯಕ್ರಮದಲ್ಲಿ ಭಾಗವಹಿಸುವ ಸಲುವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಗಳೂರಿಗೆ ಆಗಮಿಸಿದ್ದಾರೆ. ಅವರನ್ನು  ಪಕ್ಷದ ವತಿಯಿಂದ ಮಂಗಳೂರು ವಿಮಾನ ನಿಲ್ದಾಣದಲ್ಲಿ ಆತ್ಮೀಯವಾಗಿ ಬರಮಾಡಿಕೊಳ್ಳಲಾಯ್ತು  ಅವರೊಂದಿಗೆ ಮನಪಾ ಮೇಯರ್ ಕವಿತಾ ಸನಿಲ್ ಸಚಿವರಾದ ರಮಾನಾಥ ರೈ ಯು ಟಿ ಖಾದರ್ ಮತ್ತಿತ್ತರರಿದ್ದರು.cm at airport (4)

By suddi9

Leave a Reply

Your email address will not be published. Required fields are marked *