ವಿಟ್ಲ : ಶ್ರೀಧಾಮ ಮಾಣಿಲದಲ್ಲಿ ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಯವರಿಂದ ಜರಗಿದ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಸಂದರ್ಭದಲ್ಲಿ ಯಕ್ಷ ಧ್ರುವ ಫೌಂಡೇಶನ್ ನ ಸಂಚಾಲಕ ಪಟ್ಲ ಸತೀಶ್ ಶೆಟ್ಟಿ ಯವರನ್ನು ಶ್ರೀ ಶ್ರೀ ಮೋಹನ್ ದಾಸ ಸ್ವಾಮೀಜಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಯಕ್ಷಗಾನ ಸೇವಾ ಕರ್ತ ನಾಸಿಕ್ ನ ಉದ್ಯಮಿ ರಮಾನಂದ ಬಂಗೇರಾ, ಟ್ರಸ್ಟಿಗಳಾದ ರಮೇಶ್ ಪಣೋಲಿಬೈಲು, ಜೈರಾಜ್, ಚಂದ್ರಶೇಖರ ಮಾರಿಪಳ್ಳ, ದಾಮೋದರ್ ಮತ್ತು ಮಹಿಳಾ ಮಂಡಳಿ ಸದಸ್ಯೆ ಯರು ಉಪಸ್ಥಿತರಿದ್ದರು.
