ವಿಟ್ಲ: ಜೆಸಿಐ ಘಟಕದ 2017 ನೇ ಸಾಲಿನ ಅಧ್ಯಕ್ಷರಾಗಿ ವಿಠಲ ಪ್ರೌಢ ಶಾಲೆಯ ಅಧ್ಯಾಪಕ ರಮೇಶ್ ಬಿ ಕೆ, ಕಾರ್ಯದರ್ಶಿಯಾಗಿ ವಿಠಲ ಪ್ರೌಢ ಶಾಲೆಯ ಅಧ್ಯಾಪಕ ರಾಜಶೇಖರ್ ಎಂ, ಖಜಾಂಚಿಯಾಗಿ ಲೂವಿಸ್ ಮಸ್ರೇನಸ್, ಜೇಸಿರೆಟ್ ಅಧ್ಯಕ್ಷೆಯಾಗಿ ಆಶಾಲತಾ ಕೆ, ಜೂನಿಯರ್ ಜೇಸಿ ಅಧ್ಯಕ್ಷರಾಗಿ ಅಚಲ್ ಸಿ ಹೆಚ್ ಇವರು ಆಯ್ಕೆಯಾಗಿರುತ್ತಾರೆ.

ramesh

rajashekar

By Suddi9

Leave a Reply

Your email address will not be published. Required fields are marked *