ವಿಟ್ಲ: ವಿಟ್ಲ ಪಡ್ನೂರು ಗ್ರಾಮದ ಪೂರ್ಲುಪ್ಪಾಡಿ ದಿ| ರಾಮಣ್ಣ ಗೌಡ ಪಾಲೆತ್ತಡಿ ಯವರ ಪುತ್ರ ಮೋಹನ ಗೌಡ ಪಾಲೆತ್ತಡಿ (ಅವಿವಾಹಿತ)  ( 49) ಡಿ.14ರಂದು ಹೃದಯಾಘಾತದಿಂದ, ಮನೆಯ ಸಮೀಪ ನಿಧನ ಹೊಂದಿದರು. ಇವರು ವೃತ್ತಿಯಲ್ಲಿ ಜೀಪು ಚಾಲಕ. ನಾಲ್ಕುಜನ ಸಹೋದರಿಯರನ್ನು ಅಗಲಿದ್ದಾರೆ.

%e0%b2%ae%e0%b3%8a%e0%b2%b9%e0%b2%bb%e0%b2%a8

By suddi9

Leave a Reply

Your email address will not be published. Required fields are marked *