ವಿಟ್ಲ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವಿಟ್ಲ ವಲಯದ ಬಿ ಒಕ್ಕೂಟದ ಸಂಗಮ ಜ್ಞಾನ ವಿಕಾಸ ಕೇಂದ್ರದ ಸದಸ್ಯೆಯರಿಂದ, ವಲಯ ಮೇಲ್ವಿಚಾರಕ ಜನಾರ್ಧನರವರ ಸಹಕಾರದೊಂದಿಗೆ ಸೇವಾಪ್ರತಿನಿಧಿ ಸರಿತಾರವರ ನೇತೃತ್ವದಲ್ಲಿ ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಶ್ರಮಸೇವೆ ನಡೆಯಿತು.
SUDDI9 MEDIA NETWORK