ಮೂಡುಬಿದಿರೆ: ನಗರದ ಕೊರ್ಪುಸ್ ಕ್ರಿಸ್ತಿ ಚರ್ಚ್‍ನಲ್ಲಿ ವಾರ್ಷಿಕ ಉತ್ಸವವು ಮಂಗಳೂರು ಧರ್ಮಪ್ರಾಂತ್ಯದ ಬಿಷಪ್ ರೆ.ಫಾ ಡಾ.ಅಲೋಶಿಯಸ್ ಪೌಲ್ ಡಿ’ಸೋಜಾ ಅವರ ನೇತೃತ್ವದಲ್ಲಿ ಬುಧವಾರ ನಡೆಯಿತು.

c-3

c-4

church-2

church

ಕೊರ್ಪುಸ್ ಕ್ರಿಸ್ತಿ ಚರ್ಚ್‍ನ ಧರ್ಮಗುರು ರೆ.ಫಾ ಪೌಲ್ ಸಿಕ್ವೇರಾ ಸಹಿತ ಮೂಡುಬಿದಿರೆ ವಲಯ ಹಾಗೂ ಅಸುಪಾಸಿನ ಚರ್ಚ್‍ಗಳ 15 ಧರ್ಮಗುರುಗಳು, ಸಾವಿರಕ್ಕೂ ಅಧಿಕ ಕ್ರೈಸ್ತ ಬಾಂಧವರು ಭಾಗವಹಿಸಿದರು. ಚರ್ಚ್ ಪಾಲನ ಮಂಡಳಿಯ ಉಪಾಧ್ಯಕ್ಷ ಅಂಡ್ರೋ ನೊರನ್ಹಾ, ಕಾರ್ಯದರ್ಶಿ ರೀಟಾ ರೆಗೋ, ಐಸಿವೈಎಂ ಪದಾಧಿಕಾರಿಗಳು ಭಾಗವಹಿಸಿದರು.

By suddi9

Leave a Reply

Your email address will not be published. Required fields are marked *