ಸುದ್ದಿ9 ಮಂಗಳೂರು : ಕಂಕನಾಡಿಯ ಬಾಲಿಕಾಶ್ರಮಕ್ಕೆ ಸಂಸದ ನಳಿನ್ ಕುಮಾರ್ ಕಟೀಲ್ ಅವರುಭೇಟಿ ನೀಡಿದರು.
ಅವರ ಜತೆಗೆ ಬಿಜೆಪಿ ಮಂಗಳೂರು ನಗರ ದಕ್ಷಿಣದ ಅಧ್ಯಕ್ಷ ಶ್ರೀ ರವಿಶಂಕರ ಮಿಜಾರ್, ಪ್ರ.ಕಾರ್ಯದರ್ಶಿಗಳಾದ ಸುಧೀರ್ ಶೆಟ್ಟಿ ಕಣ್ಣೂರು ಮತ್ತು ವೇದವ್ಯಾಸ ಕಾಮತ್, ರಾಜ್ಯ ಬಿಜೆಪಿ ಸದಸ್ಯೆ ಶ್ರೀಮತಿ ಪ್ರಭಾಮಾಲಿನಿ, ಶ್ರೀನಿವಾಸ್ ಶೇಟ್, ಭಾಸ್ಕರಚಂದ್ರ ಶೆಟ್ಟಿ, ವೆಲೆನ್ಸಿಯಾ ವಾರ್ಢ್ ಅಧ್ಯಕ್ಷ ರವೀಂದ್ರ ಕೆ , ಜಗದೀಶ್ ಪಂಪ್ವೆಲ್ ಮುಂತಾದವರು ಜತೆಗಿದ್ದರು.
