ವಿಟ್ಲ: ವಿಟ್ಲ ಕೂಜಪ್ಪಾಡಿ ಪರಿಸರದ ರಸ್ತೆ ಬದಿಯನ್ನು ವಿಟ್ಲ ಪಟ್ಟಣ ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷ ರವಿಪ್ರಕಾಶ್ ನೇತೃತ್ವದಲ್ಲಿ ಪರಿಸರದ ನಾಗರಿಕರೊಂದಿಗೆ ಗಾಂದೀ ಜಯಂತಿ ಸಂದರ್ಭದಲ್ಲಿ ಸ್ವಚ್ಛತಾ ಕಾರ್ಯ ನಡೆಸಲಾಯಿತು.
SUDDI9 MEDIA NETWORK