ವಿಟ್ಲ: ಕಾಶೀಮಠದ ಶ್ರೀ ಶ್ರೀ ಶ್ರೀ ಸುದೀಂದ್ರ ತೀರ್ಥ ಸ್ವಾಮೀಜಿ ಒಂದು ವರ್ಷದ ನೆನಪಿಗಾಗಿ ಕೇರಳದ ಎರ್ನಾಕುಳಂ ನಿಂದ ಹರಿದ್ವಾರಕ್ಕೆ ಯಾತ್ರೆ ಹೊರಟ ಹನುಮಾನ್ ರಥವು ವಿಟ್ಲದ ಹನುಮಗಿರಿಯ ಶ್ರೀರಾಮ ಮಂದಿರಲ್ಲಿ ತಂಗಿ ಯಾತ್ರೆ ಮುಂದುವರೆಸಿತು.

ಪಿ ರಾಧಾಕೃಷ್ಣ ಪೈ, ಹರೀಶ್ ನಾಯಕ್, ಸುರ್ಶನ ಪಡಿಯಾರ್, ರಾಧಕೃಷ್ಣ ನಾಯಕ್, ನವನೀತ ಭಟ್, ಸುಭಾಶ್ ನಾಯಕ್ ಮುಂತಾದವರು ಉಪಸ್ಥಿತರಿದ್ದರು.

