ಮಂಗಳೂರು:ರಾಜ್ಯದ ಇನ್ನೋರ್ವ  ಪೋಲಿಸ್ ಅಧಿಕಾರಿ ಮಡಿಕೇರಿಯಲ್ಲಿ  ಆತ್ಮಹತ್ಯೆ ಮಾಡಿಕೊಂಡ ಘಟನೆ ಮಡಿಕೇರಿ  ಲಾಡ್ಜ್ ಒಂದರಲ್ಲಿ   ಆತ್ಮಹತ್ಯೆ ಮಾಡಿಕೋಂಡ ಘಟನೆ ನಡೆದಿದೆ. ಡಿ ವೈ ಎಸ್ ಪಿ  . ಎಂ ಕೆ. ಗಣಪತಿ (48ವ)  ಅವರು ಮಂಗಳೂರು ಐಜಿ ಕಛೇರಿಯಲ್ಲಿ  ಡಿ ವೈ ಎಸ್ ಪಿ ಯಾಗಿ  ಈ ಮೊದಲು  ಕಾರ್ಯ ನಿರ್ವಹಿಸಿದ್ದರು.  ಮಡಿಕೇರಿಯ ವಿನಾಯಕ ಲಾಡ್ಜ್ ನಲ್ಲಿ ಸಮವಸ್ತ್ರದಲ್ಲಿಯೇ ನೇಣುಬಿಗಿದು ಆತ್ಮ ಹತ್ಯೆ ಮಾಡಿಕೊಂಡಿದ್ದಾರೆ.IMG-20160707-WA0110

 

 

ಪ್ರಾಮಾಣಿಕ ಅಧಿಕಾರಿಯಾಗಿದ್ದ  ಎಂ.  ಕೆ. ಗಣಪತಿ ಅವರು  ಮಡಿಕೇರಿಯ ಸ್ಥಳೀಯ ಟಿವಿ ಚಾನೆಲ್ ಒಂದರಲ್ಲಿ ಮೇಲಾಧಿಕಾರಿಯವರ  ಕಿರುಕುಳಹಾಗೂ  ತನಗಾದ ಅನ್ಯಾಯದ ಬಗ್ಗೆ ಹೇಳಿಕೆ ನೀಡಿದ್ದಾರೆ  ಎಂದು ತಿಳಿದು ಬಂದಿದೆ.

By suddi9

Leave a Reply

Your email address will not be published. Required fields are marked *