ಬಂಟ್ವಾಳ:ಮಾಣಿ ಹೆದ್ದಾರಿ ರಸ್ಥೆಯಲ್ಲಿ ಇಂದು ಕರ್ನಾಟಕ ಸಾರಿಗೆ ಬಸ್ಸು ಹಾಗೂ ಮಾರುತಿ ಓಮಿನಿ ಅಪಘಾತದಲ್ಲಿ ಸ್ಥಳದಲ್ಲೆ ಮೂವರು ಸಾವನ್ನಪ್ಪಿದ ಘಟನೆ ಭಾನುವಾರ ಸಂಭವಿಸಿದೆ. ಘಟನೆಯಲ್ಲಿ ಓಮಿನಿ ಸಂಪೂರ್ಣ ನಜ್ಜುಗುಜ್ಜಾಗಿದೆ ಮಾರುತಿ ಓಮಿನಿಯಲ್ಲಿ ಮೂವರಿದ್ದರು ಎಂದು ತಿಳಿದು ಬಂದಿದೆ. ಮೃತರ ಬಗ್ಗೆ ಮಾಹಿತಿ ಇನ್ನಷ್ಟೇ ಗೋತ್ತಾಗಬೇಕಿದೆ. ಸ್ಥಳಕ್ಕೇ ಬಂಟ್ವಾಳ ಠಾಣಾಧಿಕಾರಿಗಳು ಭೇಟಿ ನೀಡಿದ್ದಾರೆ.




